Bengaluru, ಮಾರ್ಚ್ 17 -- ಹಿಂಭಾಗದ ಬ್ಲೌಸ್ ವಿನ್ಯಾಸ:ನೀವು ಸೀರೆಗೆ ಉತ್ತಮ ರವಿಕೆ ವಿನ್ಯಾಸವನ್ನು ಪಡೆದರೆ,ನೋಡಲು ಸುಂದರವಾಗಿ ಕಾಣುವಿರಿ ಅಲ್ಲದೆ ಸೀರೆಯು ಆಕರ್ಷಣೀಯವಾಗಿ ಕಾಣುತ್ತದೆ. ಬೇಸಿಗೆಯಲ್ಲಿ ತಿಳಿ ಸೀರೆ ಧರಿಸಲು ಇಷ್ಟಪಟ್ಟರೆ, ರವಿಕೆಗೆ ಈ ರೀತಿಯ ವಿನ್ಯಾಸಗಳನ್ನು ಮಾಡಿ.
ವಿ ನೆಕ್ ಬ್ಲೌಸ್ ವಿನ್ಯಾಸ:ವಿ ನೆಕ್ ವಿನ್ಯಾಸಗಳು ಸಾಕಷ್ಟು ಟ್ರೆಂಡ್‌ನಲ್ಲಿವೆ. ನೀವು ಈ ವಿನ್ಯಾಸವನ್ನು ಮುಂಭಾಗ ನೆಕ್ ಡಿಸೈನ್ ಮತ್ತು ಹಿಂಭಾಗ ಎರಡಕ್ಕೂ ಮಾಡಬಹುದು. ದಾರಕ್ಕೆ ಈ ರೀತಿಯ ಗೊಂಡೆ ಜೋಡಿಸಿದರೆ ಮತ್ತಷ್ಟು ಸೊಗಸಾಗಿ ಕಾಣುತ್ತದೆ.
ಕಟ್ ಸ್ಲೀವ್ ಬ್ಲೌಸ್‌ಗಳು ಬೇಸಿಗೆಯಲ್ಲಿ ಚೆನ್ನಾಗಿ ಕಾಣುತ್ತವೆ ಮತ್ತು ಆರಾಮದಾಯಕ ಲುಕ್ ನೀಡುತ್ತವೆ. ನೀವು ಕಟ್ ಸ್ಲೀವ್ಸ್ ಬ್ಲೌಸ್‌ನಿಂದ ಮಾಡಿದ ವಿ ನೆಕ್ ವಿನ್ಯಾಸವನ್ನು ಪಡೆಯಬಹುದು.
ವರ್ಕ್ ಬ್ಲೌಸ್‌ಗೆ ಈ ರೀತಿಯ ವಿನ್ಯಾಸ:ವರ್ಕ್ ಬ್ಲೌಸ್‌ಗೆಈ ರೀತಿಯ ಬ್ಲೌಸ್ ಪಡೆಯಬಹುದು. ಈ ಮಾದರಿಯಲ್ಲಿ ಕೆಳಭಾಗದಲ್ಲಿ ಒಂದು ದಾರ ಮತ್ತು ಮೇಲ್ಭಾಗದಲ್ಲಿ ಒಂದು ಗುಂಡಿ ಇರುತ್ತದೆ. ಮಧ್ಯದಲ್ಲಿ ಈ ರೀತಿಯ ...
Click here to read full article from source
To read the full article or to get the complete feed from this publication, please
Contact Us.