Bengaluru, ಮಾರ್ಚ್ 31 -- ಬೇಸಿಗೆಯಲ್ಲಿ ಸೀರೆಯ ಜೊತೆಗೆ ಯಾವ ರೀತಿಯ ಕುಪ್ಪಸ ಧರಿಸಬೇಕೆಂದು ಮಹಿಳೆಯರು ಹೆಚ್ಚಾಗಿ ಗೊಂದಲಕ್ಕೊಳಗಾಗುತ್ತಾರೆ. ಬೇಸಿಗೆಯಲ್ಲಿ ಧರಿಸಲು ಸೂಕ್ತವಾದ ಕೆಲವು ವಿನ್ಯಾಸಗಳನ್ನು ಇಲ್ಲಿ ನೀಡಲಾಗಿದೆ. ಈ ಕುಪ್ಪಸಗಳನ್ನು ಧರಿಸುವುದು ನಿಮಗೆ ಆರಾಮದಾಯಕವಾಗಿರುತ್ತದೆ.
ಮಹಿಳೆಯರು ಸಾಮಾನ್ಯವಾಗಿ ಹತ್ತಿ ಬ್ಲೌಸ್‌ಗಳನ್ನು ಸರಳವಾಗಿ ಹೊಲಿಸುತ್ತಾರೆ. ಏಕೆಂದರೆ ಅವರಿಗೆ ಅದರ ವಿನ್ಯಾಸದ ಬಗ್ಗೆ ಗೊಂದಲವಿರುತ್ತದೆ. ಹೀಗಾಗಿ ನೀವು ಈ ರೀತಿಯ ಸರಳ ವಿನ್ಯಾಸವನ್ನು ಮಾಡಿಕೊಳ್ಳಬಹುದು. ಇವು ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ.
ಕಟ್ ಸ್ಲೀವ್ ಬ್ಲೌಸ್ ಧರಿಸಲು ಇಷ್ಟಪಟ್ಟರೆ ಈ ರೀತಿಯ ಬ್ಯಾಕ್ ಡಿಸೈನ್ ಮಾಡಿಸಿ. ಹೈ ನೆಕ್ ಕಾಲರ್ ವಿನ್ಯಾಸಗಳು ತುಂಬಾ ಕ್ಲಾಸಿ ಲುಕ್ ನೀಡುತ್ತವೆ.
ಸೀರೆಯ ಜೊತೆಗೆ ಫ್ಯಾನ್ಸಿ ಬ್ಲೌಸ್ ಧರಿಸಲು ಬಯಸಿದರೆ ಈ ವಿನ್ಯಾಸ ತುಂಬಾ ಒಳ್ಳೆಯದು. ಈ ರೀತಿಯ ವಿನ್ಯಾಸವನ್ನು ಸರಳ ಅಥವಾ ಹತ್ತಿ ಸೀರೆಯಿಂದಲೂ ಮಾಡಬಹುದು.
ಬ್ಲೌಸ್‌ನ ಹಿಂಭಾಗದಲ್ಲಿ ಮಾಡಿದ ಈ ರೀತಿಯ ಅರ್ಧವೃತ್ತಾಕಾರದ ವಿನ್ಯಾಸವನ್ನು...
Click here to read full article from source
To read the full article or to get the complete feed from this publication, please
Contact Us.