ಭಾರತ, ಫೆಬ್ರವರಿ 4 -- ಬೇಕರಿ ತಿಂಡಿಗಳನ್ನು ಇಷ್ಟಪಡದವರು ಬಹಳ ಕಡಿಮೆ. ಮಕ್ಕಳಿಗಂತೂ ಬೇಕರಿ ತಿಂಡಿಗಳೆಂದರೆ ಬಹಳ ಅಚ್ಚುಮೆಚ್ಚು. ವಯಸ್ಕರು ಕೂಡ ಬೇಕರಿ ತಿಂಡಿಗಳನ್ನು ಬಾಯಿಚಪ್ಪರಿಸಿಕೊಂಡು ತಿಂತಾರೆ. ಬೇಕರಿಗಳಲ್ಲಿ ಮಾರಾಟವಾಗುವ ವಿವಿಧ ರೀತಿಯ ಆಹಾರಗಳು ಇದಕ್ಕೆ ಕಾರಣ. ಸಿಹಿ ಆಹಾರದ ಜೊತೆಗೆ ಮಸಾಲೆ ಭಕ್ಷ್ಯಗಳು ಕೂಡ ಬೇಕರಿಗಳಲ್ಲಿ ಸಿಗುತ್ತವೆ. ಅದರಲ್ಲೂ ತೆಂಗಿನಕಾಯಿ ಬನ್ ಅಂದ್ರೆ ಬಹುತೇಕರು ಇಷ್ಟಪಟ್ಟು ತಿಂತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕರಿ ಶೈಲಿಯಲ್ಲಿ ತೆಂಗಿನಕಾಯಿ ಬನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಮೈದಾ- 2 ಕಪ್, ಬಿಸಿ ನೀರು- ಅರ್ಧ ಕಪ್, ಸಕ್ಕರೆ- 1 ಚಮಚ, ಉಪ್ಪು- ಚಿಟಿಕೆ, ಯೀಸ್ಟ್- 1 ಚಮಚ, ಎಣ್ಣೆ- 2 ಚಮಚ, ತೆಂಗಿನ ತುರಿ- 3 ಚಮಚ, ಒಣ ಹಣ್ಣುಗಳು- 4 ಚಮಚ, ಚೆರ್ರಿ- 6, ತುಪ್ಪ- 1 ಚಮಚ, ಪುಡಿ ಸಕ್ಕರೆ- 4 ಚಮಚ, ಹಾಲು- 4 ಚಮಚ, ಟೂಟಿ ಫ್ರೂಟಿ- ಅರ್ಧ ಕಪ್, ಬೆಣ್ಣೆ- 2 ಚಮಚ.

ಇದನ್ನೂ ಓದಿ: ಆರೋಗ್ಯಕರ ತೆಂಗಿನಕಾಯಿ ಅನ್ನ ಪಾಕವ...