Bengaluru, ಜನವರಿ 28 -- ಮಂಗಳೂರು ಬನ್ಸ್ ಹೆಸರು ಕೇಳಿದ್ರೆ ಸಾಕು ಹಲವರ ಬಾಯಲ್ಲಿ ನೀರೂರುತ್ತದೆ. ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಭಾಗದಲ್ಲಿ ಹುಟ್ಟಿಕೊಂಡ ಈ ಸಿಹಿಖಾದ್ಯ ಬಹಳ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರ ಖಾದ್ಯ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಇದನ್ನು ತಿನ್ನಬಹುದು. ಮುಖ್ಯವಾಗಿ ಬಾಳೆಹಣ್ಣು, ಸಕ್ಕರೆ, ಮೈದಾ ಹಿಟ್ಟಿನಿಂದ ಇದನ್ನು ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು ಅಥವಾ ಹಾಗೆಯೇ ತಿನ್ನಲು ಕೂಡ ಚೆನ್ನಾಗಿರುತ್ತದೆ. ಹಾಗಿದ್ದರೆ ಮಂಗಳೂರು ಬನ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಚುಕ್ಕಿ ಬಾಳೆಹಣ್ಣು- 2, ಸಕ್ಕರೆ ಅಥವಾ ಬೆಲ್ಲ- ಕಾಲು ಕಪ್, ಜೀರಿಗೆ- 2 ಚಮಚ, ಅಡುಗೆ ಸೋಡಾ- ಕಾಲು ಚಮಚ, ಮೊಸರು- ಕಾಲು ಕಪ್, ಅಡುಗೆ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಮೈದಾ- 3 ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಇಲ್ಲಿದೆ ರೆಸಿಪಿ

ಮಾಡು...