ಭಾರತ, ಫೆಬ್ರವರಿ 15 -- ಬೆಳಗಾವಿಗೆ ಬಂದ ಗೋವಾದ ಮಾಜಿ ಶಾಸಕ ಲಾವೋ ಸೂರ್ಯಾಜಿ ಮಾಮಲೇದಾರ್ ಅವರ ಜತೆಗೆ ಆಟೋ ಚಾಲಕ ಸಂಘರ್ಷಕ್ಕೆ ಇಳಿದು ಹಲ್ಲೆ ನಡೆಸಿದ ಕಾರಣ ಅವರು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಮಾಜಿ ಶಾಸಕ ಲಾವೋ ಸೂರ್ಯಾಜಿ ಮಾಮಲೇದಾರ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಅವರು ಗೋವಾ ವಿಧಾನಸಭೆಯಲ್ಲಿ ಪೋಂಡಾ ಕ್ಷೇತ್ರವನ್ನು 2012 ರಿಂದ 2017ರ ತನಕ ಪ್ರತಿನಿಧಿಸಿದ್ದರು.

ಮಾಹಿತಿ ಅಪ್ಡೇಟ್ ಆಗುತ್ತಿದೆ

Published by HT Digital Content Services with permission from HT Kannada....