Bangalore, ಫೆಬ್ರವರಿ 27 -- ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಲು ಗಾಲಿ ಕುರ್ಚಿಯಲ್ಲೇ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಜ್ಞಾನಪೀಠ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸ್ವಾಗತಿಸಿದರು,

ಜಾರಿ ಬಿದ್ದು ಕಾಲು ಗಾಯ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದಾಗ ಅವರನ್ನು ಕೈ ಹಿಡಿದು ಬರ ಮಾಡಿಕೊಂಡರು ಕಂಬಾರರು.

ವಿಧಾನಸೌಧದಪುಸ್ತಕ ಮೇಳದಲ್ಲಿ ನಾವು ಕಂಡ ಸಿದ್ದರಾಮಯ್ಯ ಕೃತಿಯನ್ನು ಖುಷಿಯಿಂದಲೇ ತಿರುವು ಹಾಕಿದರು ಸಿದ್ದರಾಮಯ್ಯ.

ಇದೇ ಕನ್ನಡ ಸಾಹಿತ್ಯ ಲೋಕದ ಭಿನ್ನ ಕೃತಿಗಳನ್ನು ಸಿದ್ದರಾಮಯ್ಯ ಅವರಿಗೆ ಚಂದ್ರಶೇಖರ ಕಂಬಾರರು ನೀಡಿದಾಗ ಸಿದ್ದರಾಮಯ್ಯ ಮುಖದಲ್ಲಿ ಸಂತಸ.

ಹಲವು ಕೃತಿಗಳು ಅದರಿನ ಪ್ರಮುಖ ವಿಷಯವನ್ನು ಚಂದ್ರಶೇಖರ ಕಂಬಾರರು ವಿಧಾನಸಭೆ ಸ್ಪೀಕರ್‌ ಯು,ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು,

ಇದೇ ವೇಳೆ ಹಲವು ಪುಸ್ತಕಗಳನ್ನು ವೀಕ್ಷಿಸಿದ ಸಿಎಂ ಸಿದ...