Bengaluru, ಮೇ 17 -- ಬೆಂಗಳೂರು ಬೇಸಿಗೆ ರೇಸ್ 2025: ಕರ್ನಾಟಕದ ರಾಜಧಾನಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಬಿಟಿಎಫ್ ಮೈದಾನದಲ್ಲಿ ಈ ವರ್ಷದ ಬೆಂಗಳೂರು ಬೇಸಿಗೆ ರೇಸ್‌ಗಳು ಇಂದು (ಮೇ 17) ಶುರುವಾಗುತ್ತಿವೆ. ಈ ಬೇಸಿಗೆ ಡರ್ಬಿ ಋತು ಆಗಸ್ಟ್ 1 ರಂದು ಕೊನೆಗೊಳ್ಳಲಿದೆ. (ಕಡತ ಚಿತ್ರ)
ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಸ್ಟೀವರ್ಡ್ ಆರ್.ಮಂಜುನಾಥ್ ರಮೇಶ್, ಬೆಂಗಳೂರು ಬೇಸಿಗೆ ರೇಸ್‌ನಲ್ಲಿ ಟ್ರೋಫಿಗಳು ಸೇರಿದಂತೆ ಒಟ್ಟು ಬಹುಮಾನದ ಮೊತ್ತಕ್ಕೆ ಸುಮಾರು Rs.18 ಕೋಟಿ ವಿನಿಯೋಗವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಬೇಸಿಗೆ ರೇಸ್‌ನ ಈ ಋತುವಿನಲ್ಲಿ ಒಟ್ಟು 24 ರೇಸ್ ದಿನಗಳು ಇರಲಿದೆ. ಇದೇ ಮೊದಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.