Bangalore, ಮೇ 16 -- ಬೆಂಗಳೂರು:ಬೆಂಗಳೂರಿನ ಉತ್ತರ ಹಾಗೂ ದಕ್ಷಿಣ ಭಾಗವನ್ನು ಸಂಪರ್ಕಿಸುವ ಕೊಂಡಿಯಂತಿರುವ ಬೆಂಗಳೂರು ನಮ್ಮ ಮೆಟ್ರೋದ ಪಿಂಕ್ ಮಾರ್ಗದ ಕಾಮಗಾರಿ ನಿರೀಕ್ಷೆಯಂತೆ ಮುಗಿಯತ್ತಿಲ್ಲ. ಅದು ಇನ್ನಷ್ಟು ವಿಳಂಬವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರು ಮೆಟ್ರೋಪಾಲಿಟನ್ ರೈಲ್ವೆ ಕಾರ್ಪೋರೇಷನ್( BMRCL) ನೀಡಿದ್ದ ಗಡುವಿನಂತೆ 2025 ರಲ್ಲಿಯೇ ಕಾಮಗಾರಿ ಮುಕ್ತಾಯಯಾಗಬೇಕಿತ್ತು. ನಾನಾ ಕಾರಣಗಳಿಂದ ಇದು ಇನ್ನೂ ಒಂದು ವರ್ಷ ಮುಂದೆ ಹೋಗಿದೆ. ಅಂದರೆ 2026ರ ಹೊತ್ತಿಗೆ ಈ ಯೋಜನೆ ಸಂಪೂರ್ಣಗೊಳ್ಳಬಹುದು ಎನ್ನುವುದು ನಮ್ಮ ಮೆಟ್ರೋ ನಿರ್ವಹಣೆ ಹೊತ್ತ ಬೆಂಗಳೂರು ಮೆಟ್ರೋಪಾಲಿಟನ್ ರೈಲ್ವೆ ಕಾರ್ಪೋರೇಷನ್ ನೀಡಿರುವ ಹೊಸ ವಿವರಣೆ.ದಿ ಹಿಂದೂ ವರದಿಯ ಪ್ರಕಾರ, ಆರಂಭದಲ್ಲಿ 2020 ರಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು. ನಂತರ ಡಿಸೆಂಬರ್ 2025 ಕ್ಕೆ ಪರಿಷ್ಕರಿಸಲಾಯಿತು, 21.3 ಕಿ.ಮೀ ಕಾರಿಡಾರ್ ಈಗ ಎರಡು ಪ್ರತ್ಯೇಕ ಹಂತಗಳಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ. ಇದು 2026 ರವರೆಗೆ ವಿಸ್ತರಣೆಗೊಂಡಿದೆ.
ಬನ...
Click here to read full article from source
To read the full article or to get the complete feed from this publication, please
Contact Us.