ಭಾರತ, ಫೆಬ್ರವರಿ 17 -- Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಇಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ ಬಳಿಕವೂ ಮೆಟ್ರೋ ಟಿಕೆಟ್ ದರ ನೆಪ ಮಾತ್ರ ಇಳಿಕೆಯಾಗಿದೆ. ಆದರೆ, ಅದು ಪ್ರಯಾಣಿಕರನ್ನು ತನ್ನೆಡೆ ಸೆಳೆಯುವಲ್ಲಿ ವಿಫಲವಾಗಿದೆ ಎಂಬುದನ್ನು ಆರು ದಿನಗಳ ಪ್ರಯಾಣಿಕರ ಸಂಖ್ಯೆಯೇ ಎತ್ತಿ ತೋರಿಸಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಕಾರಣ ಮೆಟ್ರೋದ ನಿತ್ಯ ಪ್ರಯಾಣಿಕರು ಕಂಗಾಗಲಾಗಿದ್ದು, ಪರ್ಯಾಯ ಸಾರಿಗೆ ವ್ಯವಸ್ಥೆ ಕಡೆಗೆ ಗಮನಹರಿಸಿದ್ದು ಕಂಡುಬಂದಿದೆ.
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿರುವ ಬೆಂಗಳೂರು ಮೆಟ್ರೋ ಟಿಕೆಟ್ ದರವನ್ನು ಫೆ 9 ರಂದು ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿತ್ತು. ಈ ದರ ಏರಿಕೆಯು ಕೆಲವು ಪ್ರದೇಶಗಳಿಗೆ ಶೇಕಡ 100 ಏರಿಕೆಯಾಗಿದ್ದು, ಒಟ್ಟಾರೆಯಾಗಿ ಶೇಕಡ 45ರ ಆಸುಪಾಸಿನಲ್ಲಿತ್ತು. ಇದು ವ್ಯಾಪಕ ಟೀಕೆಗೆ ಒಳಗಾಗಿತ್ತು. ರಾಜಕೀಯ ವಾಕ್ಸಮರಕ್ಕೂ ಇದು ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕರ್ನಾಟಕದ ಸಚಿವರು ...
Click here to read full article from source
To read the full article or to get the complete feed from this publication, please
Contact Us.