Bengaluru, ಮಾರ್ಚ್ 14 -- Aamir Khan Girl friend Gauri Spratt: ಬಾಲಿವುಡ್‌ ಮಿಸ್ಟರ್‌ ಫರ್ಪೆಕ್ಷನಿಸ್ಟ್‌ ಆಮಿರ್ ಖಾನ್ ಇಂದು (ಮಾ.14) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದ ಪ್ರಯುಕ್ತ ಮುಂಬೈನಲ್ಲಿ ತಮ್ಮ ಆಪ್ತರ ಜತೆಗೆ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಚ್ಚರಿಯ ರೀತಿಯಲ್ಲಿ ಹೊಸ ಗರ್ಲ್‌ಫ್ರೆಂಡ್‌ ಗೌರಿ (Gauri Spratt) ಅವರನ್ನೂ ಪರಿಚಯಿಸಿದ್ದಾರೆ! ಈ ಮೂಲಕ ಎರಡು ಮದುವೆ ಮತ್ತು ಎರಡು ಡಿವೋರ್ಸ್‌ ಬಳಿಕ, ಮೂರನೇ ಮದುವೆಗೆ ಆಮೀರ್‌ ಖಾನ್‌ ರೆಡಿಯಾದ್ರಾ ಎಂಬ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬರಲಾರಂಭಿಸಿವೆ.

ಕಳೆದ ಒಂದು ವರ್ಷದಿಂದ ಬೆಂಗಳೂರು ಮೂಲದ ಗೌರಿ ಎಂಬುವವರ ಜತೆಗೆ ಆಮೀರ್‌ ಖಾನ್‌ ಡೇಟ್‌ ಮಾಡುತ್ತಿದ್ದಾರೆ. ಅಂದಹಾಗೆ, ಗೌರಿಗೂ ಆಮೀರ್‌ ಖಾನ್‌ಗೂ ಈಗಿನ ಪರಿಚಯವೂ ಅಲ್ಲ. ಕಳೆದ 25 ವರ್ಷಗಳಿಂದ ಗೌರಿಯನ್ನು ಹತ್ತಿರದಿಂದ ಬಲ್ಲರು ಆಮೀರ್‌ ಖಾನ್.‌ ಇದೀಗ ಬರ್ತ್‌ಡೇ ಸಂಭ್ರಮದಲ್ಲಿರುವ ಆಮೀರ್‌ ಖಾನ್‌, ಹರಿದಾಡಿದ್ದ ವದಂತಿಗಳಿಗೆ ಗೌರಿಯನ್ನು ಪರಿಚಯಿಸುವ ಮ...