Bangalore, ಮೇ 1 -- ಬೆಂಗಳೂರು: ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಇತ್ತೀಚೆಗೆ ಸೋನು ನಿಗಮ್ ಕಾರ್ಯಕ್ರಮ ನೀಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಕನ್ನಡಿಗರನ್ನು ಇಷ್ಟಪಡುವೆ ಎಂದು ಈ ವಿಡಿಯೋದಲ್ಲಿ ಸೋನು ನಿಗಮ್ ಹೇಳುತ್ತಿರುವುದನ್ನು ಕಾಣಬಹುದು. ಇವರು ಇಷ್ಟು ಹೇಳಿದರೂ ಹುಡುಗನೊಬ್ಬ ಕನ್ನಡದಲ್ಲಿ ಹಾಡಿ ಎಂದು ಕೆಟ್ಟದ್ದಾಗಿ ಹೇಳಿದಾಗ ಗಾಯಕ ತಾಳ್ಮೆ ಕಳೆದುಕೊಂಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.
ನಾನು ಕನ್ನಡ ಹಾಡುಗಳನ್ನು ಹಾಡಲು ಇಷ್ಟಪಡುವೆ. ನನಗೆ ಕರ್ನಾಟಕದ ಜನರ ಮೇಲೆ ಗೌರವವಿದೆ ಎಂದು ವಿಡಿಯೋದಲ್ಲಿ ಸೋನು ನಿಗಮ್ ಹೇಳಿದ್ದಾರೆ. "ನಾನು ಎಲ್ಲಾ ಭಾಷೆಗಳಲ್ಲಿಯೂ ಹಾಡುವೆ. ಆದರೆ, ನನ್ನ ಜೀವನದಲ್ಲಿ ಅತ್ಯುತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ನಾನು ನಿಮ್ಮ ಕಡೆಗೆ ಅತ್ಯಂತ ಪ್ರೀತಿಯಿಂದ ಆಗಮಿಸುವೆ. ನಾನು ಪ್ರತಿದಿನ ಶೋಗಳನ್ನು ನೀಡುತ್ತಿರುತ್ತೇನೆ. ಆದರೆ, ಕರ್ನಾಟಕದಲ್ಲಿ ಎಲ್ಲಿಯಾದರೂ ಶೋ...
Click here to read full article from source
To read the full article or to get the complete feed from this publication, please
Contact Us.