Bangalore, ಏಪ್ರಿಲ್ 17 -- ಬಿರು ಬೇಸಿಗೆ ನಡುವೆಯೂ ಬೆಂಗಳೂರಿನಲ್ಲಿ ಬುಧವಾರ ಸಂಜೆ ಹಿತವಾಗಿತ್ತು, ಮಳೆ ಸುರಿದಿದ್ದರಿಂದ ಹಲವು ಬಡಾವಣೆಗಳು ಕೂಲ್‌ ಆಗಿದ್ದವು. ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಕಂಡು ಬಂದ ಮಳೆ ನೋಟವಿದು,

ಬೆಂಗಳೂರಿನ ಕೆಆರ್‌ಪುರಂ ಭಾಗದಲ್ಲಿ ಸಂಜೆ ಚೆನ್ನಾಗಿಯೇ ಮಳೆ ಸುರಿಯಿತು. ಸಣ್ಣದ್ದಾಗಿದ್ದ ಮಳೆ ಸಂಜೆ ನಂತರ ಜೋರಾಗಿಯೇ ಇತ್ತು.

ಬೆಂಗಳೂರಿನ ಕೆಆರ್‌ಪುರಂ ರೈಲ್ವೆ ನಿಲ್ದಾಣವೂ ಮಳೆಯಿಂದ ವಿಭಿನ್ನ ವಾತಾವರಣವನ್ನು ಸೃಷ್ಟಿಸಿತ್ತು. ಸಂಜೆ ಬಹಳ ಹೊತ್ತು ಮಳೆ ಸುರಿಯಿತು,

ಬೆಂಗಳೂರಿನ ದೊಡ್ಡ ನೆಕ್ಕುಂದಿ ಭಾಗದಲ್ಲಿ ಕೆಲ ಹೊತ್ತು ಮಳೆ ಸುರಿದು ರಸ್ತೆಯಲ್ಲಿ ನೀರು ಹರಿಯಿತು

ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬುಧವಾರ ರಾತ್ರಿ ಮಳೆ ಸುರಿದು ತಂಪಾದ ವಾತಾವರಣ ಸೃಷ್ಟಿಸಿದರೆ, ವಾಹನ ಸವಾರರರು ಅಲ್ಲಲ್ಲಿ ತೊಂದರೆ ಅನುಭವಿಸಿದರು.,

ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ಬುಧವಾರ ಸಂಜೆ ಮಳೆಯ ಸನ್ನಿವೇಶ ಕಂಡು ಬಂದಿದ್ದು ಹೀಗೆ.

ಬೆಂಗಳೂರಿನ ಬಡಾವಣೆಯೊಂದರಲ್ಲಿ ಬುಧವಾರ ಸಂಜೆ ಮಳೆಯಾಗಿದ್ದರಿಂದ ಮನೆಯ ಆವರಣ...