ಭಾರತ, ಮೇ 6 -- ಇತ್ತೀಚಿನ ದಿನಗಳಲ್ಲಿ ಕೆ-ಪಾಪ್ ಸಂಸ್ಕೃತಿ ಮತ್ತು ಕೆ-ಡ್ರಾಮಗಳ ಮೇಲೆ ಯುವಜನರ ಕ್ರೇಜ್ ಹೆಚ್ಚುತ್ತಿದೆ. ಮಿಲೇನಿಯಲ್ಸ್, ಬೂಮರ್‌ಗಳು ಮತ್ತು ಜೆನ್ ಝಡ್‌ಗಳು ಕೆ-ಪಾಪ್ ಸಂಸ್ಕೃತಿಯ ಜೊತೆಗೆ ಕೊರಿಯನ್ ಆಹಾರಗಳ ಮೇಲೂ ಒಲವು ಹೊಂದುತ್ತಿದ್ದಾರೆ. ಬೆಂಗಳೂರಲ್ಲಿ ನೀವಿದ್ದೂ ಕೆ-ಡ್ರಾಮಾ ಫ್ಯಾನ್ ಆಗಿದ್ರೆ ಖಂಡಿತ ನಿಮಗೆ ಒಮ್ಮೆಯಾದ್ರೂ ಕೊರಿಯನ್ ಫುಡ್ ತಿನ್ನಬೇಕು ಅನ್ನಿಸಿ ಇರುತ್ತೆ.
ಐಟಿ ಸಿಟಿ ಬೆಂಗಳೂರಲ್ಲಿ ಪ್ರಪಂಚದ ವಿವಿಧ ದೇಶಗಳ ಆಹಾರಗಳು ಸಿಗುತ್ತವೆ. ಇದಕ್ಕೆ ಕೊರಿಯನ್ ಫುಡ್ ಕೂಡ ಹೊರತಾಗಿಲ್ಲ. ಬೆಂಗಳೂರಿನಲ್ಲಿ ಹಲವು ಕೊರಿಯನ್ ಫುಡ್ ಸಿಗುವ ಬೆಸ್ಟ್ ಹಾಗೂ ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್‌ಗಳಿವೆ. ಟೆಯೋಕ್‌ಬೊಕ್ಕಿ, ರಾಮೆನ್ ಸೇರಿದಂತೆ ಇತರ ಅತ್ಯುತ್ತಮ ಕೊರಿಯನ್ ಖಾದ್ಯಗಳ ಸವಿಯನ್ನು ನೀವು ಸವಿಬೇಕು ಅಂತಿದ್ರೆ ಈ ರೆಸ್ಟೋರೆಂಟ್‌ಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಬೇಕು.
ದಿ ಹಿಮಾಲಯನ್ ಅತ್ಯುತ್ತಮ ಕೊರಿಯನ್ ಆಹಾರವನ್ನು ಪೂರೈಸುವ ಅತ್ಯುತ್ತಮ ತಾಣವಾಗಿದೆ. ಬಿಬಿಂಬಾಪ್, ನೂಡಲ್ಸ್, ಬಲ್ಗೋಗಿ, ಕಿಮ್ಚಿ, ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.