ಭಾರತ, ಫೆಬ್ರವರಿ 28 -- ಬಾಲಿವುಡ್ ಸಿನಿ ಇಂಡಸ್ಟ್ರಿಯಲ್ಲಿ ಪ್ರತಿ ವರ್ಷ ಹಲವು ಸಿನಿಮಾಗಳು ಬಿಡುಗಡೆಯಾಗುತ್ತವೆ. ಕೆಲವು ಚಿತ್ರಗಳು ಗಳಿಕೆಯ ವಿಷಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದರೆ, ಇನ್ನೂ ಕೆಲವು ಸಿನಿಮಾಗಳು ನಿರ್ಮಾಪಕರಿಗೆ ಚಿತ್ರದ ಬಜೆಟ್ ಅನ್ನು ಮರುಪಡೆಯುವುದು ಕಷ್ಟವಾಗುತ್ತದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 300 ಕೋಟಿ ಕ್ಲಬ್‌ ಸೇರಿದ 6 ಚಿತ್ರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಛಾವಾವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದ ಹತ್ತು ದಿನಗಳಲ್ಲಿ Rs.326.75 ಕೋಟಿ ಗಳಿಸಿದೆ.

ಸ್ತ್ರೀ 2ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸ್ತ್ರೀ 2' ಚಿತ್ರ 20245 ಆಗಸ್ಟ್ 15 ರಂದು ಬಿಡುಗಡೆಯಾಯಿತು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿತು. ಕೇವಲ 9 ದಿನಗಳಲ್ಲಿ ಈ ಚಿತ್ರ 300 ಕೋಟಿ ಗಳಿಸಿತು

ಗದ್ದರ್ 2ಸನ್ನಿ ಡಿಯೋಲ್ ಮತ್ತು ಅಮೀಷಾ ಪಟೇಲ್ ಅಭಿನಯದ...