ಭಾರತ, ಮಾರ್ಚ್ 1 -- ವಾರ ಭವಿಷ್ಯ: ಎಷ್ಟೋ ಜನರು ಪ್ರತಿದಿನದ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು, ಹಾಗೂ ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ, ವಾರ ಭವಿಷ್ಯ, ಮಾಸ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುತ್ತಾರೆ. ಮುಂದಿನ ವಾರ ಏನಾಗಬಹುದು ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. 2025ರ ಮಾರ್ಚ್‌ 2ರಿಂದ 8ರವರೆಗೆ (ಭಾನುವಾರದಿಂದ ಶನಿವಾರ) ಒಂದು ವಾರದ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗಿನ ಭವಿಷ್ಯ ಇಲ್ಲಿದೆ.

ಕೆಲವು ತೊಂದರೆಗಳು ಮತ್ತು ಸಮಸ್ಯೆಗಳನ್ನು ಎದುರಿಸಿದರೂ ಸಹ, ಅದನ್ನು ದೃಢನಿಶ್ಚಯದಿಂದ ನಿವಾರಿಸುವಿರಿ. ಸಂಪರ್ಕಗಳು ಮತ್ತಷ್ಟು ಹೆಚ್ಚಾಗುತ್ತವೆ. ಪ್ರಯಾಣದ ಸಮಯದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವಿರಿ. ಅಗತ್ಯಕ್ಕೆ ಬೇಕಾದ ಹಣ ಲಭ್ಯವಾಗುತ್ತದೆ. ಕುಟುಂಬದ ಹಿರಿಯರ ಸಲಹೆ ಸೂಚನೆಗಳನ್ನು ಅನುಸರಿಸಿ ಮುಂದುವರೆದರೆ ಒಳ್ಳೆಯದಾಗುತ್ತದೆ. ಸಹೋದರ ಸಹೋದರ...