ಭಾರತ, ಮೇ 22 -- ನಮ್ಮ ಭೂಪಟದ ಮೇಲಿರುವ ಕೆಲವು ಜಾಗಗಳು ಸೌಂದರ್ಯದ ಮೂಲಕ ಮಾತ್ರವಲ್ಲ ನಿಗೂಢತೆಯ ಕಾರಣದಿಂದಲೂ ಗಮನ ಸೆಳೆಯುತ್ತವೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಕಲ್ಲುಗಳ ವೃತ್ತಾಕಾರದ ರಚನೆಗಳು, ಬೆಂಕಿ ಉಗುಳುವ ಕುಳಿಗಳು, ಸಮುದ್ರದಲ್ಲಿ ಹಡಗುಗಳು ಕಣ್ಮರೆಯಾಗುವ ಜಾಗಗಳು, ಎಲ್ಲೋ ಒಂದು ಮೂಲೆಯಲ್ಲಿ ಆಕಾಶದಿಂದ ಗೋಚರಿಸುವ ವಿಚಿತ್ರ ವಿನ್ಯಾಸ ಹೀಗೆ ವಿಜ್ಞಾನಕ್ಕೂ ವಿಸ್ಮಯ ಎನ್ನಿಸುವ ನಿಗೂಢ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬರ್ಮುಡಾ ಟ್ರಯಾಂಗಲ್, ಅಟ್ಲಾಂಟಿಕ್ ಸಾಗರ: ವಾಯುವ್ಯ ಅಟ್ಲಾಂಟಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ಈ ತ್ರಿಕೋನ ಪ್ರದೇಶವು ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯಲ್ಪಡುತ್ತದೆ. ಇದು ಹಡಗುಗಳು ಮತ್ತು ವಿಮಾನಗಳ ನಿಗೂಢ ಕಣ್ಮರೆಗಳಿಗೆ ಕುಖ್ಯಾತವಾಗಿದೆ. ಯಾವುದೇ ಹವಾಮಾನ ವೈಪರೀತ್ಯ ಇಲ್ಲದೇ ಇರುವಾಗಲೂ ಅನೇಕ ವಿಮಾನಗಳು ಮತ್ತು ಹಡಗುಗಳು ಯಾವುದೇ ಕುರುಹು ಇಲ್ಲದೆ ಕಾಣೆಯಾಗಿವೆ. 1945 ರಲ್ಲಿ, 5 ಯುಎಸ್ ನೌಕಾಪಡೆಯ ವಿಮಾನಗಳು ಮತ್ತು 1 ರಕ್ಷಣಾ ವಿಮಾನ ಏಕಕಾಲದಲ್ಲಿ ಕಣ್ಮರೆಯಾಯಿತು. ಇಂದಿಗೂ ವಿಜ್ಞಾ...
Click here to read full article from source
To read the full article or to get the complete feed from this publication, please
Contact Us.