ಭಾರತ, ಮೇ 24 -- ಭಾರತದ ಪ್ರಮುಖ ಸುದ್ದಿ ವೆಬ್‌ಸೈಟ್‌ಗಳಲ್ಲಿ ಜಾಗೃತಿ ಯಾತ್ರಾಕ್ಕೆ ನೋಂದಣಿ ಶುರುವಾಗಿದೆ. 25 ರೂಪಾಯಿಯ ರೈಲು ಪ್ರವಾಸ ಎಂದು ಬಿಂಬಿಸಲ್ಪಟ್ಟಿದೆ. ವಾಸ್ತವದಲ್ಲಿ ಇದು 25 ರೂಪಾಯಿಯ ರೈಲು ಪ್ರವಾಸ ಅಲ್ಲ. 15 ದಿನಗಳ ಈ ರೈಲು ಯಾತ್ರೆ ವರ್ಷಕ್ಕೆ ಒಮ್ಮೆ ಆಯೋಜನೆಯಾಗುತ್ತಿದ್ದು, ಈ ವರ್ಷದ ರೈಲು ಪ್ರವಾಸದ ನೋಂದಣಿ ಶುರುವಾಗಿದೆ. ಈ ರೈಲು ಪ್ರವಾಸಕ್ಕೆ ಒಂದು ಉದ್ದೇಶವಿದೆ. ಶುಲ್ಕವೂ ಕಡಿಮೆ ಏನಲ್ಲ. ಹಾಗಾದರೆ ಈ ಜಾಗೃತಿ ಯಾತ್ರೆ ಕುರಿತಾದ ಸುದ್ದಿಗಳ ಫ್ಯಾಕ್ಟ್ ಚೆಕ್ ಗಮನಿಸೋಣ. ನಂತರ ಜಾಗೃತಿ ಯಾತ್ರಾ ಬಗ್ಗೆಯೂ ತಿಳಿಯೋಣ.
ಪ್ರವಾಸ ಯಾರಿಗೆ ಇಷ್ಟ ಆಗಲ್ಲ ಹೇಳಿ. ಪ್ರವಾಸ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಅದರಲ್ಲೂ ಇಡೀ ಭಾರತ ಸುತ್ತಾಡ ಬೇಕು ಎಂದರೆ ಲಕ್ಷ ರೂಪಾಯಿಯೇ ಬೇಕಾಗಬಹುದು. ಹಾಗಾಗಿ ವರ್ಷಕ್ಕೊಮ್ಮೆ ಆಯೋಜನೆಯಾಗುವ ಜಾಗೃತಿ ಯಾತ್ರಾಕ್ಕೆ ನೋಂದಣಿ ಮಾಡಿಸಿಕೊಳ್ಳಿ. ಜಾಗೃತಿ ಯಾತ್ರಾ ಎಂಬುದು 25 ರೂಪಾಯಿ ರೈಲು ಪ್ರವಾಸ. ಭಾರತ ಸುತ್ತಾಡುವ ಕನಸು ಕಾಣುವವರಿಗೆ ಒಂದು ಸದವಕಾಶ.ಎಂದೆಲ್ಲ ವರದಿಯಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.