Bangalore, ಮೇ 27 -- ಈ ನೆರಳು ನೋಡಿದರೆ ಯಾವ ನಟಿ ನೆನಪಿಗೆ ಬರುತ್ತಾರೆ? ನೀಳವಾದ ಕೇಶರಾಶಿ, ನಿಂತಿರುವ ಭಂಗಿ... ನೆನಪಿಗೆ ಬಂತಾ? ಸುಳಿವು ಬೇಕೆ? ಇವರು ಅರಸು ಸಿನಿಮಾದ ಶ್ರುತಿಯಾಗಿದ್ದರು. ಈಗ ಕನ್ನಡ ಚಿತ್ರಪ್ರೇಮಿಗಳಿಗೆ ಈ ನಟಿ ಯಾರೆಂದು ಗೊತ್ತಾಗಿರಬಹುದು.
ಇವರು ಕನ್ನಡದ ಮೋಹಕತಾರೆ ರಮ್ಯಾ. ಹೌದು, ಇವರು ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಈ ನೆರಳಿನ ಫೋಟೋವೂ ಸೇರಿದೆ. ಅಂದಹಾಗೆ ಇವರು ಲೇಹ್ ಪ್ರವಾಸದಲ್ಲಿದ್ದಾರೆ. ಅಲ್ಲಿನ ಸುಂದರವಾದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ಅಲ್ಲಿನ ಬೌದ್ಧ ಮಂದಿರಗಳು, ಬೌದ್ಧ ಸನ್ಯಾಸಿಗಳು, ಜನ ಸಾಮಾನ್ಯರು ಮಾತ್ರವಲ್ಲದೆ ಅಲ್ಲಿನ ಪ್ರಕೃತಿ, ಬೀದಿ ನಾಯಿ, ನೀಲಾಕಾಶದ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ನಟಿ ಈ ಪ್ರವಾಸದ ಸಮಯದಲ್ಲಿ ಫೋಟೋಗ್ರಫಿಗೆ ಹೆಚ್ಚು ಆಸಕ್ತಿ ತೋರಿದಂತೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಲೇಜ್ ಪ್ರವಾಸದ ಸಮಯದಲ್ಲಿ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಲಿಸುತ್ತಿರುವ ನಟಿ ಮೋಹಕತಾರೆ ರಮ್ಯಾ.
ನಟಿ ದಿವ್ಯಾ ಸ್ಪಂದನಾ (ರಮ್ಯಾ )ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.