ಭಾರತ, ಮಾರ್ಚ್ 3 -- ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಮಾರ್ಚ್ 4ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ

ಮೇಷ ರಾಶಿಆದಾಯ ಹಾಗೂ ಖರ್ಚಿನ ಮೇಲೆ ಗಮನ ಇರಲಿ. ಹಣಕಾಸಿನ ಮಿತಿ ತಿಳಿದಿರಲಿ. ಪ್ರೇಮ ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಲಿದ್ದೀರಿ. ನಿಮ್ಮ ಪ್ರಣಯದ ಕನಸು ನಿಜವಾಗಲಿದೆ. ಸಾಕಷ್ಟು ನೀರು ಕುಡಿಯಿರಿ.

ವೃಷಭ ರಾಶಿಇಂದು ನೀವು ಹಣಕಾಸಿನ ವಿಷಯದಲ್ಲಿ ಯಶಸ್ಸು ಸಾಧಿಸಬಹುದು. ಹೊಸ ಜನರೊಂದಿಗೆ ಬೆರೆಯಲು ಹಿಂಜರಿಯದಿರಿ. ಹೊಸ ಉದ್ಯೋಗವನ್ನು ಪಡೆಯಲು ಬಯಸುತ್ತಿರಲಿ ಅಥವಾ ಬಡ್ತಿಯನ್ನು ಪಡೆಯಲು ಬಯಸುತ್ತಿರಲಿ ಇಂದು ನೀವು ಅಂದುಕೊಂಡಿದ್ದು ನೆರವೇರಲಿದೆ.

ಮಿಥುನ ರಾಶಿಇಂದು ನಿಮಗೆ ನೀವು ಪ್ರಾಮಾಣಿಕರಾಗಿರಿ. ಮೊದಲು ಆರೋಗ್ಯ, ನಂತರ ಉಳಿದೆಲ್ಲವೂ ನೆನಪಿರಲಿ. ಇಂದು ವಿಶ್ವವೇ ನಿಮ್ಮ ಪರವಾಗಿದೆ. ಹಣದ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.

ಕಟಕ ರಾಶಿಇಂದು ನಿಮ್ಮ ...