ಭಾರತ, ಮೇ 28 -- ಪ್ರಸ್ತುತ ಐಪಿಎಲ್ 2025ರಲ್ಲಿ ಪವರ್​​ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೆಂದರೆ ರಾಜಸ್ಥಾನ್ ರಾಯಲ್ಸ್. ಪವರ್​​ಪ್ಲೇನಲ್ಲಿ ಆರ್​​ಆರ್​​, 14 ಪಂದ್ಯಗಳಲ್ಲಿ 879 ರನ್ ಗಳಿಸಿದೆ.

ಪಂಜಾಬ್ ಕಿಂಗ್ಸ್ (ಎರಡನೇ ಸ್ಥಾನದಲ್ಲಿವೆ. ಆಡಿದ 14 ಲೀಗ್ ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ 855 ರನ್ ಗಳಿಸಿದೆ.

18ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳನ್ನಾಡಿದ್ದು, ಪವರ್ ಪ್ಲೇನಲ್ಲಿ 765 ರನ್ ಸೇರಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ರಿಷಭ್ ಪಂತ್ ನಾಯಕತ್ವದ ಎಲ್ಎಸ್​ಜಿ 14 ಪಂದ್ಯಗಳಲ್ಲಿ 749 ರನ್ ಗಳಿಸಿದೆ.

ಗುಜರಾತ್ ಟೈಟಾನ್ಸ್ ಪವರ್ ಪ್ಲೇನಲ್ಲಿ ಈವರೆಗೆ 14 ಪಂದ್ಯಗಳಲ್ಲಿ 738 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು 6ನೇ ಸ್ಥಾನದಲ್ಲಿದೆ. ಆರ್​ಸಿಬಿ 14 ಪಂದ್ಯಗಳಲ್ಲಿ ಪವರ್​​ಪ್ಲೇನಲ್ಲಿ 724 ರನ್ ಗಳಿಸಿದೆ. ತಮ್ಮ ಕೊನೆಯ ಲೀಗ್​ ಪಂದ್ಯಕ್ಕೆ...