नई दिल्ली, ಮೇ 24 -- ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದರೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡವಾಗಿ ಅಗ್ರಸ್ಥಾನದಲ್ಲಿದೆ (ಮೇ 23ರ ತನಕದ ಅಂಕಿಅಂಶ). ಈ ಋತುವಿನಲ್ಲಿ ರಾಜಸ್ಥಾನ್ ಒಟ್ಟು 146 ಸಿಕ್ಸರ್ಗಳನ್ನು ಬಾರಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಗುಳಿದಿದ್ದರೂ ಸಿಕ್ಸರ್ ಬಾರಿಸಿದ ವಿಚಾರಕ್ಕೆ ಸಂಬಂಧಿಸಿ ಎರಡನೇ ಸ್ಥಾನದಲ್ಲಿದೆ. ಲಕ್ನೋ 138 ಸಿಕ್ಸರ್ಗಳನ್ನು ಸಿಡಿಸಿದೆ.
ಪ್ಲೇಆಫ್ ಪ್ರವೇಶಿರುವ ಪಂಜಾಬ್ ಕಿಂಗ್ಸ್ ತಂಡ 124 ಸಿಕ್ಸರ್ಗಳೊಂದಿಗೆ 3ನೇ ಸ್ಥಾನ ಪಡೆದಿದೆ.
ಪ್ಲೇಆಫ್ ಪ್ರವೇಶಿಸಿರುವ ಮತ್ತೊಂದು ತಂಡವಾದ ಮುಂಬೈ ಇಂಡಿಯನ್ಸ್ ಒಟ್ಟು 110 ಸಿಕ್ಸರ್ ಚಚ್ಚಿದೆ.
ಗುಜರಾತ್ ಟೈಟಾನ್ಸ್ ಬ್ಯಾಟರ್ 109 ಸಿಕ್ಸರ್ ಬಾರಿಸಿದ್ದಾರೆ. ಜಿಟಿ ಈ ವರ್ಷ ಅದ್ಭುತ ಫಾರ್ಮ್ನಲ್ಲಿದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ.
ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದ ನಂತರವೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.