Bengaluru, ಏಪ್ರಿಲ್ 17 -- ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು.
ಲೇಹ್-ಲಡಾಖ್: ಹಿಮಾಲಯದ ಮಧ್ಯದಲ್ಲಿರುವ ಅದ್ಭುತ ಭೂದೃಶ್ಯಗಳು, ಎತ್ತರದ ಸರೋವರಗಳು ಮತ್ತು ಸುಂದರವಾದ ದೇವಾಲಯಗಳನ್ನು ವೀಕ್ಷಿಸಬಹುದು.
ಕೊಡಗು, ಕರ್ನಾಟಕ: ನಗರದ ಗದ್ದಲದಿಂದ ದೂರದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿನ ಕಾಫಿ ತೋಟಗಳು, ಜಲಪಾತಗಳು ಮತ್ತು ಹಚ್ಚ ಹಸಿರಿನ ಪ್ರಶಾಂತವಾದ ಸ್ಥಳಗಳಿಗೆ ಪ್ರವಾಸ ಯೋಜಿಸಬಹುದು.
ಋಷಿಕೇಶ, ಉತ್ತರಾಖಂಡ: ಈ ಆಧ್ಯಾತ್ಮಿಕ ಪಟ್ಟಣದಲ್ಲಿ ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್‌ನಂತಹ ಸಾಹಸ ಕ್ರೀಡೆಗಳನ್ನು ಕೈಗೊಳ್ಳಬಹುದು ಹಾಗೂ ಯೋಗ ಮತ್ತು ಧ್ಯಾನ ಕೇಂದ್ರಗಳನ್ನು ಆನಂದಿಸಬಹುದು.
ಮುನ್ನಾರ್, ಕೇರಳ: ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳ ರಾಜ್ಯದ ಮುನ್ನಾರ್‌ಗೆ ಭೇಟಿ ನೀಡಬಹುದು. ಇಲ್ಲಿನ ಸುಂದರವಾದ ಚಹಾ ತೋಟಗಳನ್ನು ವೀಕ್ಷಿಸಬಹುದು. ಪಶ್ಚಿಮ ಘಟ್ಟಗಳ ಮೂಲಕ ಚಾರಣ ಮಾಡಿ ಮತ್ತು ಮಂಜಿನಿಂದ ಕೂಡಿದ ಪರ್ವತಗಳ ನಡುವೆ ವನ್ಯಜೀವಿ ಅಭಯಾರಣ್ಯಗಳಿಗೆ ಭೇಟಿ ನೀಡಬಹುದು.
ಗೋವಾ: ಅತ್ಯಂತ ಪ್ರಸಿದ್ಧ ಪ...
Click here to read full article from source
To read the full article or to get the complete feed from this publication, please
Contact Us.