Bengaluru, ಮೇ 19 -- ಒಂದು ಕಾಲದಲ್ಲಿ ದಕ್ಷಿಣ ಏಷಿಯಾದ ಅತಿ ಪುರಾತನವಾದ Film Institute ಎನ್ನಿಸಿಕೊಂಡಿದ್ದ GFTI ಇತ್ತೀಚಿನ ದಿನಗಳಲ್ಲಿ ತನ್ನ ಬಣ್ಣ ಕಳೆದುಕೊಂಡು ʼಸೇಪಿಯಾʼ (ಕಂದು) ಬಣ್ಣಕ್ಕೆ ತಿರುಗಿದೆ. ಇದಕ್ಕೆ ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳೇ ಕಾರಣವೆನ್ನದೆ ಬೇರೆ ದಾರಿ ಇಲ್ಲ.
ಪುಣೆಯಲ್ಲಿರುವ The Film and Televsion Institute (FTII) ಹಾಗೂ ಕೋಲ್ಕತಾದ The Satyajit Ray Film Television Institute (SRFTI) ಎರಡೂ ಸಂಸ್ಥೆಗಳಿಗೆ ಇತ್ತೀಚೆಗೆ ವಿಶ್ವವಿದ್ಯಾಲಯವೆಂದು ಭಾವಿಸಲಾದ ಸಂಸ್ಥೆಯ ಸ್ಥಾನಮಾನ ದೊರಕಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಹೀಗೆಂದು ಪ್ರಕಟಣೆ ನೀಡಿದೆ.
ದೇಶದ ಈ ಎರಡು ಖ್ಯಾತ Film and Television ಸಂಸ್ಥೆಗಳಿಗೆ ಈ ಸ್ಥಾನಮಾನ ದೊರಕಿರುವುದರಿಂದ ಆಗುವ ಲಾಭವೇನು ಎಂದು ಯೋಚಿಸಿದರೆ; ಈ ಎರಡೂ ಸಂಸ್ಥೆಗಳಿಗೆ ಇನ್ನು ಮುಂದೆ ಡಾಕ್ಟೋರೆಲ್, ಸಂಶೋಧನೆ, ಹಾಗೂ ಹೊಸ ರೀತಿಯ ಚಲನಚಿತ್ರ ಮತ್ತು ದೂರದರ್ಶನ ಸಂಬಂಧಿತ ಶೈಕ್ಷಣಿಕ ಕಾರ್ಯಕ್ರಮಗಳನ್ನ...
Click here to read full article from source
To read the full article or to get the complete feed from this publication, please
Contact Us.