ಭಾರತ, ಮೇ 7 -- ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ ಎಂಬುದರ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ. ಅವರ ಈ ಬರಹವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 17.9.1950. ಜನನದ ವೇಳೆ ಮಧ್ಯಾಹ್ನ 12.09. ಇವರ ಜನನವು ಗುಜರಾತ್ ನಲ್ಲಿನ ವಡ್ ನಗರದಲ್ಲಿ ಆಗಿದೆ.
ಇವರ ಜಾತಕದಲ್ಲಿ ಮಂಗಳನು ಸ್ವಕ್ಷೇತ್ರದಲ್ಲಿ ನೆಲೆಸಿದ್ದಾನೆ. ದಶಮಾಧಿಪತಿ ಆದ ರವಿಯು ಲಾಭಸ್ಥಾನದಲ್ಲಿ ನೆಲೆಸಿದ್ದಾನೆ. ಕರ್ಮಭಾವದಲ್ಲಿ ಶುಕ್ರ ಮತ್ತು ಶನಿಗ್ರಹಗಳು ಯುತಿಯಲ್ಲಿ ಇದ್ದಾರೆ. ಆದರೆ ರಾಹುವಿನ ದೃಷ್ಟಿಯು ಲಗ್ನಕ್ಕಿದೆ. ಇದರಿಂದ ಇವರಿಗೆ ಧೈರ್ಯ ಸಾಹಸದ ಗುಣವಿರುತ್ತದೆ. ಆದರೆ ಮನಸಿನಲ್ಲಿ ಯಾವುದಾದರೊಂದು ವಿಚಾರಕ್ಕೆ...
Click here to read full article from source
To read the full article or to get the complete feed from this publication, please
Contact Us.