Chennai, ಏಪ್ರಿಲ್ 27 -- ರಾತ್ರಿ ಎಷ್ಟೇ ಬೇಗ ಮಲಗಿದ್ರೂ ನಿದ್ದೆ ಬರುವುದಿಲ್ಲ. ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ ಬೆಳಕು ಹರಿದಿರುತ್ತದೆ. ನಿದ್ದೆ ಇಲ್ಲದೇ ದಿನವಿಡಿ ಮನಸ್ಥಿತಿ ಸರಿ ಇರುವುದಿಲ್ಲ ಎನ್ನುವವರ ಸಾಲಿಗೆ ನೀವು ಸೇರುತ್ತೀರಾ. ಉತ್ತಮ ನಿದ್ದೆಗೆ ನೀವು ಫೆಂಗ್ ಶೂಯಿ ನಿಯಮಗಳನ್ನು ಪಾಲಿಸಬೇಕು. ನಕಾರಾತ್ಮಕ ಶಕ್ತಿಗಳನ್ನು ಎದುರಿಸಲು ಮತ್ತು ಮನೆಯನ್ನು ಸಂತೋಷವಾಗಿ ಇರಿಸಲು ಬಯಸಿದರೆ ಫೆಂಗ್ ಶೂಯಿ ವಾಸ್ತು ನಿಯಮಕ್ಕಿಂತ ಉತ್ತಮ ಪರಿಹಾರವಿಲ್ಲ.
ಫೆಂಗ್ ಶೂಯಿ ಎಂಬುದು ಪ್ರಾಚೀನ ಚೀನೀ ಜ್ಯೋತಿಷ್ಯದ ಭಾಗವಾಗಿದೆ. ಇದು ವ್ಯಕ್ತಿಗಳು ಮತ್ತು ಅವರ ಸುತ್ತಲಿನ ಪರಿಸರದ ನಡುವೆ ಸಾಮರಸ್ಯ ಮತ್ತು ಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಫೆಂಗ್ ಶೂಯಿ ಪ್ರಕಾರ ಮಲಗುವ ಕೋಣೆಯ ಬಣ್ಣ ಯಾವಾಗಲು ತಿಳಿಯಾಗಿರಬೇಕು. ತಿಳಿ ನೀಲಿ, ತಿಳಿ ಗುಲಾಬಿ ಅಥವಾ ತಿಳಿ ಹಸಿರು ಇಂತಹ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳಿ. ಈ ಬಣ್ಣಗಳು ಸಾಮರಸ್ಯ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಸೂಕ್ತವೆಂದು ಪರಿಗಣಿಸಲಾಗಿದೆ.
ಮಲಗುವ ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.