ಭಾರತ, ಮೇ 6 -- ದೇಹಕ್ಕೆ ಪ್ರೊಟೀನ್ ಒದಗಿಸುವ ಕಾರಣದಿಂದ ಹಲವರು ಪ್ರತಿದಿನ ಅಥವಾ ವಾರದಲ್ಲಿ ಐದರಿಂದ ಆರು ದಿನ ಚಿಕನ್ ತಿನ್ನುತ್ತಾರೆ. ಇನ್ನೂ ಕೆಲವು ನಾನ್‌ವೆಜ್ ಪ್ರಿಯರಿಗೆ ಚಿಕನ್ ಇಲ್ಲ ಎಂದರೆ ಊಟ ಸೇರುವುದಿಲ್ಲ. ಚಿಕನ್ ಪ್ರೊಟೀನ್ ಮೂಲ ಎಂಬ ಹಲವು ವರ್ಷಗಳ ನಂಬಿಕೆ ಈಗ ತಲೆ ಕೆಳಗಾಗಿದೆ. ಚಿಕನ್ ಪ್ರಿಯರಿಗೆ ಬೇಸರ ಹಾಗೂ ಗೊಂದಲ ಮೂಡಿಸುವ ಸುದ್ದಿಯೊಂದು ಹರಡುತ್ತಿದೆ.
ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ಕೋಳಿ ಮಾಂಸದ ನಿರಂತರ ಸೇವನೆಯು ಜಠರಗರುಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಎಂದು ಹೇಳುತ್ತಿದೆ. ಕೋಳಿ ಮಾಂಸವನ್ನು ಪ್ರೋಟೀನ್ ಸಮೃದ್ಧ ಮತ್ತು ಆರೋಗ್ಯಕರ ಆಯ್ಕೆ ಎಂದು ದೀರ್ಘಕಾಲದಿಂದ ಪರಿಗಣಿಸುತ್ತಿದ್ದವರಿಗೆ ಈ ವಿಚಾರ ಆಘಾತವನ್ನುಂಟು ಮಾಡಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು ನೋಡಿ.
2020-2025ರ ಅಮೆರಿಕನ್ ಯುನೈಟೆಡ್ ಸ್ಟೇಟ್ಸ್ ಡಯೆಟರಿ ಗೈಡ್‌ಲೈನ್ಸ್ (DGA) ಪ್ರಕಾರ,ವಾರಕ್ಕೆ 26 ಔನ್ಸ್ ಪ್ರಾಣಿ ಮಾಂಸವನ್ನು ತಿನ್ನುವುದನ್ನು ಸರಿಯಾದ ಪ್ರೋಟೀನ್ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಇದರಲ್...
Click here to read full article from source
To read the full article or to get the complete feed from this publication, please
Contact Us.