Bangalore, ಮೇ 7 -- ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್ ಆಗುವುದು ಹೇಗೆ ಎಂದು ಸಾಕಷ್ಟು ವಿದ್ಯಾರ್ಥಿಗಳು ಆಲೋಚಿಸುತ್ತಿರಬಹುದು. ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ನಮಿತಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈಕೆ ಹೇಗೆ ಸಾಧನೆ ಮಾಡುತ್ತಿದ್ದಳು, ಪ್ರತಿನಿತ್ಯ ಹೇಗೆ ಓದುತ್ತಿದ್ದಳು ಎಂದು ತಿಳಿದುಕೊಂಡರೆ ನಿಮಗೂ ಯಶಸ್ಸು ದೊರಕಬಹುದು.
ಕಂಠಪಾಠ ಮಾಡಿಲ್ಲ: "ನಾನು ಎಲ್ಲಾ ವಿಷಯಗಳ ಎಲ್ಲಾ ಕಾನ್ಸೆಪ್ಟ್‌ಗಳನ್ನು ಅರ್ಥಮಾಡಿಕೊಂಡು ಓದುತ್ತಿದ್ದೆ. ಯಾವುದೇ ವಿಷಯವನ್ನು ಬೈಹರ್ಟ್ ಅಥವಾ ಕಂಠಪಾಠ ಮಾಡಿಲ್ಲ. ಶಾಲೆಯಲ್ಲಿ ಪ್ರತಿದಿನ ಏನು ಪಾಠ ಮಾಡುತ್ತಾರೋ ಅದನ್ನು ಅರ್ಥಮಾಡಿಕೊಳ್ಳುತ್ತಿದ್ದೆ. ಮನೆಗೆ ಬಂದು ಅದನ್ನೇ ಓದುತ್ತಿದ್ದೆ. ನಾನು ಹೆಚ್ಚು ಪಠ್ಯ ಪುಸ್ತಕವನ್ನೇ ಓದಿದ್ದೇನೆ. ಗೈಡ್ ಯಾವುದನ್ನೂ ರೆಫರ್ ಮಾಡಿಲ್ಲ. ಟ್ಯೂಷನ್‌ಗೆ ಹೋಗಿದ್ದೇನೆ. ಆರಂಭದಿಂದಲೇ ಟ್ಯೂಷನ್ ಪಡೆಯುತ್ತಿದ್ದೆ. ಬೆಳಗ್ಗೆ 5.30 ಗಂಟೆಯಿಂದ 7.30 ಗಂಟೆಯವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.