ಭಾರತ, ಏಪ್ರಿಲ್ 20 -- ಪ್ರಣೀತಾ ಸುಭಾಷ್‌- ನಿತಿನ್‌ ರಾಜು ದಂಪತಿ ಮಗನ ನಾಮಕರಣ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಹಾಜರಿ ಹಾಕಿ ಶುಭ ಕೋರಿದ್ದಾರೆ. ಕಂದನಿಗೆ ಈ ದಂಪತಿ ಏನು ಹೆಸರಿಟ್ಟಿದೆ ಮುಂದಿನ ಸ್ಕೈಡ್‌ ನೋಡಿ.

ಪತಿ ನಿತಿನ್‌ ರಾಜು ಅವರ ಜತೆಗೆ ಮಂದಹಾಸ ಬೀರಿದ ಪ್ರಣೀತಾ ಸುಭಾಷ್

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ನಟಿ ರಮ್ಯಾ ಕಾಣಿಸಿದ್ದು ಹೀಗೆ.

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ಸಂಯುಕ್ತಾ ಹೊರನಾಡು

ಕಂದನ ಗಲ್ಲಕೆ ಅಮ್ಮನ ಸಿಹಿ ಮುತ್ತು

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ನಟಿ ಧನ್ಯಾ ರಾಮ್‌ಕುಮಾರ್‌

ಮುದ್ದು ಮಗನನ್ನು ಬಿಗಿದಪ್ಪಿದ ಪ್ರಣೀತಾ ಸುಭಾಷ್‌

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ನಟಿ ಅಮೂಲ್ಯ ಜಗದೀಶ್‌

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ಹಿರಿಯ ನಟಿಯರಾದ ಶ್ರುತಿ ಕೃಷ್ಣ ಮತ್ತು ಮಾಳವಿಕಾ ಅವಿನಾಶ್‌. ಶ್ರುತಿ ಮಗಳು ಗೌರಿ ಸಹ ಇದ್ದಾರೆ.

ಪ್ರಣೀತಾ ಸುಭಾಷ್‌ ಮಗನ ನಾಮಕರಣ ಶಾಸ್ತ್ರದಲ್ಲಿ ನಿರ್ದೇಶಕ ಯೋಗರಾಜ್‌...