ಭಾರತ, ಮೇ 11 -- ನೀವು ಕುರ್ತಾ ಅಥವಾ ಪೈಜಾಮ ಧರಿಸಿದಾಗ ವಿಭಿನ್ನ ನೋಟ ಪಡೆಯಲು ಬಯಸಿದರೆ ಆ ಆಕರ್ಷಕ ವಿನ್ಯಾಸದ ಪ್ಯಾಂಟ್‌ ಡಿಸೈನ್‌ಗಳನ್ನು ಹೊಲಿಸಲು ಟ್ರೈ ಮಾಡಿ. ಇದು ನಿಮ್ಮ ಸರಳ ನೋಟವನ್ನು ಸ್ಟೈಲಿಶ್‌ ಆಗಿಸುವುದು ಮಾತ್ರವಲ್ಲ ಕ್ಲಾಸಿಯಾಗಿಯೂ ಕಾಣುವಂತೆ ಮಾಡುತ್ತದೆ. ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ಗಮನಿಸಿ.

ಪಲಾಝೊವನ್ನು ರೇಷ್ಮೆ ಅಥವಾ ಬ್ರೊಕೇಡ್‌ನಂತಹ ಬಟ್ಟೆಯಲ್ಲಿ ಹೊಲಿಸುತ್ತಿದ್ದರೆ, ಅದು ತುಂಬಾ ಬಿಗಿಯಾಗಿ ಮತ್ತು ಅಸಹ್ಯವಾಗಿ ಕಾಣಿಸಬಹುದು, ಮೈಗಂಟಿದಂತಿದ್ದು ನಿಮಗೆ ಧರಿಸಲು ಇಷ್ಟವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಈ ಪ್ಯಾಂಟ್‌ಗಳ ಮೇಲೆ ನೆರಿಗೆ ವಿನ್ಯಾಸ ಇರಿಸಿ, ಇದರಿಂದ ನಿಮಗೆ ಆಕರ್ಷಕ ನೋಟ ಸಿಗುತ್ತದೆ.

ನೀವು ಕುರ್ತಿಯ ಮ್ಯಾಚಿಂಗ್ ಪಲಾಝೊಗೆ ವಿಭಿನ್ನ ಲುಕ್ ನೀಡಲು ಬಯಸಿದರೆ, ಈ ರೀತಿಯ ಮುತ್ತಿನ ವಿನ್ಯಾಸದ ಲಟ್ಕನ್‌ಗಳನ್ನು ಇರಿಸಬಹುದು. ಇದು ಆಕರ್ಷಕವಾಗಿ ಕಾಣುತ್ತದೆ, ಮಾತ್ರವಲ್ಲ ನಿಮ್ಮ ಡ್ರೆಸ್‌ಗೆ ಗ್ರ್ಯಾಂಡ್‌ ಲುಕ್‌ ಕೂಡ ನೀಡುತ್ತದೆ.

ನೀವು ಕಣಕಾಲು ಉದ್ದದ ಪಲಾಝೋಗಳನ್ನು ವಿಭಿನ್ನವಾಗ...