ಭಾರತ, ಮೇ 28 -- ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಪುಷ್ಪ ಸಿನಿಮಾದ ಕುರಿತು ಆಸಕ್ತಿದಾಯಕ ಅಂಶವೊಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಬೋಳು ತಲೆ ಅವತಾರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಬ್ಬರಿಸಿದ್ದರು. ಪುಷ್ಪ ಪಾರ್ಟ್ 1ರಲ್ಲಿ ತಲೆ ಬೋಳಿಸಿಕೊಂಡಿದ್ದು, ಎರಡರಲ್ಲಿಯೂ ಅದನ್ನೇ ಮುಂದುವರೆಸಿದ್ದರು. ಅಂದಹಾಗೆ, ಚಿತ್ರತಂಡ ಈ ಪಾತ್ರದಲ್ಲಿ ನಟಿಸಲು ಆರಂಭದಲ್ಲಿ ಬೇರೆ ನಟನನ್ನು ಗಮನದಲ್ಲಿಟ್ಟುಕೊಂಡಿತ್ತಂತೆ.
ಪುಷ್ಪ ಚಿತ್ರದಲ್ಲಿ ಫಹಾದ್ ಫಾಸಿಲ್ ಪಾತ್ರಕ್ಕೆ ತಮ್ಮನ್ನು ಸಂಪರ್ಕಿಸಲಾಗಿತ್ತು ಎಂಬ ಪ್ರಶ್ನೆಗೆ ತೆಲುಗು ನಟ ಮತ್ತು ನಿರ್ಮಾಪಕ ನಾರಾ ರೋಹಿತ್ ಉತ್ತರಿಸಿದ್ದಾರೆ. "ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಾನು ದಪ್ಪ ಮೀಸೆಯ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದೆ. ಮೊದಲು ರವಿ (ಶಂಕರ್) ಗಾರು ಮೊದಲು ನನ್ನೊಂದಿಗೆ ಮಾತನಾಡಿದರು, ಹಾಗೆಯೇ ಸುಕುಮಾರ್ ಗಾರು ಕೂಡ. ನಂತರ ಚಿತ್ರದ ಅವಧಿ ಬದಲಾಯಿತು. ನಂತರ ಅವರು ಫಹಾದ್ ಫಾಸಿಲ್ ಈ ಪಾತ್ರಕ್ಕೆ ಬೇಕೆಂ...
Click here to read full article from source
To read the full article or to get the complete feed from this publication, please
Contact Us.