ಭಾರತ, ಮೇ 12 -- ಈ ವರ್ಷದ ಕೊನೆಯಲ್ಲಿ ಟೊಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು ಪುರುಷರ 4x400 ಮೀಟರ್ ಮತ್ತು ಮಿಶ್ರ 4x400 ಮೀಟರ್ ತಂಡಗಳು ವಿಫಲವಾದ ಕಾರಣ ವಿಶ್ವ ಅಥ್ಲೆಟಿಕ್ಸ್ ರಿಲೇಗಳಲ್ಲಿ ಭಾರತದ ಅಭಿಯಾನವು ನಿರಾಶೆಯಲ್ಲಿ ಕೊನೆಗೊಂಡಿತು.
ಮಿಶ್ರ 4x400 ಮೀಟರ್ ಓಟದಲ್ಲಿ ಸಂತೋಷ್ ಕುಮಾರ್ ತಮಿಳರಸನ್, ರೂಪಲ್ ಚೌಧರಿ, ತೆನ್ನರಸು ಕಾಯಲ್ವಿಜಿ ವಿಶಾಲ್ ಮತ್ತು ಶುಭಾ ವೆಂಕಟೇಶನ್ ಅವರನ್ನು ಒಳಗೊಂಡ ತಂಡ 3 ನಿಮಿಷ 14.81 ಸೆಕೆಂಡುಗಳಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆಯಿತು. 2 ಹೀಟ್ಸ್ನಲ್ಲಿ ಅಗ್ರ 3 ತಂಡಗಳು ಸೆಪ್ಟೆಂಬರ್ 13-21ರವರೆಗೆ ಜಪಾನ್ನ ರಾಜಧಾನಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿವೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಭಾರತದ ಬ್ಯಾಟರ್ಗಳಿವರು; ಕೊಹ್ಲಿ ಗಳಿಸಿದ ಸ್ಥಾನವೆಷ್ಟು?
ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತೀಯರು 3:16.85 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆ...
Click here to read full article from source
To read the full article or to get the complete feed from this publication, please
Contact Us.