ಭಾರತ, ಜನವರಿ 26 -- ಚಿಕನ್‌ನಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ನೀವು ಚಿಕನ್ ಕಬಾಬ್ ತಯಾರಿಸಲು ಅಂಗಡಿಯಿಂದ ತಂದ ಕಬಾಬ್ ಪುಡಿಯನ್ನು ಉಪಯೋಗಿಸುತ್ತೀರಾ. ಕಬಾಬ್ ಪುಡಿ ಇಲ್ಲದೆ ಮನೆಯಲ್ಲೇ ಇದನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಮನೆಯಲ್ಲೇ ಚಿಕನ್ ಕಬಾಬ್ ತಯಾರಿಸುವುದು ತುಂಬಾನೇ ಸುಲಭ. ಇಲ್ಲಿ ತಿಳಿಸಿರುವ ಪದಾರ್ಥಗಳಿಂದ ಬಹಳ ಸರಳವಾಗಿ ಕಬಾಬ್ ಅನ್ನು ತಯಾರಿಸಬಹುದು. ಹಾಗಿದ್ದರೆ ಚಿಕನ್ ಕಬಾಬ್ ತಯಾರಿಸುವುದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ- 1 ಕೆಜಿ, ಉಪ್ಪು, ಅರಿಶಿನ- ಅರ್ಧ ಚಮಚ, ಧನಿಯಾ ಪುಡಿ- 1 ಚಮಚ, ಉಪ್ಪು, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಮೆಣಸಿನ ಪುಡಿ- 1 ಚಮಚ, ಚಿಕನ್ ಮಸಾಲೆ ಪುಡಿ- 2 ಚಮಚ, ಗರಂ ಮಸಾಲೆ- 1 ಚಮಚ, ನಿಂಬೆ ಹಣ್ಣಿನ ರಸ- 2 ಚಮಚ, ಮೊಸರು- 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಕಾರ್ನ್ ಫ್ಲೋರ್- 3 ಚಮಚ, ಮೈದಾ ಹಿಟ್ಟು- 2 ಚಮಚ, ಅಕ್ಕಿ ಹಿಟ್ಟು- 1 ಚಮಚ, ಎಣ್ಣೆ- ಕರಿಯಲು.

ಇದನ್ನೂ ಓದಿ: ಭಾನುವಾ...