Bangalore, ಏಪ್ರಿಲ್ 8 -- Best Courses After PUC: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪಿಯುಸಿ ರಿಸಲ್ಟ್ 2025 ಇಂದು ಪ್ರಕಟಿಸುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು Karresults.nic.in ವೆಬ್‌ತಾಣದಲ್ಲಿ ಫಲಿತಾಂಶ ‌ವೀಕ್ಷಿಸಬಹುದು. ಭವಿಷ್ಯದಲ್ಲಿ ನೀವು ಏನಾಗಬೇಕೆಂದುಕೊಂಡಿದ್ದೀರಿ? ಯಾವ ಉದ್ಯೋಗ ಪಡೆಯಲು ಬಯಸುವಿರಿ? ನಿಮ್ಮ ಮುಂದಿನ ಬದುಕು ರೂಪಿಸಲು ಈಗ ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಪ್ರಮುಖ ಪಾತ್ರವಹಿಸುತ್ತದೆ. ಈಗ ಪಿಯುಸಿ ಬಳಿಕ ವಿಜ್ಞಾನ, ವಾಣಿಜ್ಯ, ಕಲೆ ಅಥವಾ ಇತರೆ ವಿಭಾಗದಲ್ಲಿ ನೂರಾರು ಕೋರ್ಸ್‌ಗಳು ಲಭ್ಯ ಇವೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ ಸಂಬಂಧಪಟ್ಟ ಕೋರ್ಸ್‌ಗಳನ್ನೂ ಕಲಿಯಬಹುದು. ಪಿಯುಸಿ ಅಥವಾ 12ನೇ ತರಗತಿ ಬಳಿಕ ಮುಂದೇನು ಎಂದು ಯೋಚಿಸುತ್ತಿರುವವರಿಗೆ ಅನುಕೂಲವಾಗುವಂತೆ ಪಿಯುಸಿ ಬಳಿಕದ 200 ಡಿಗ್ರಿ, ಡಿಪ್ಲೊಮಾ, ವೃತ್ತಿಪರ ಕೋರ್ಸ್‌ಗಳ ಲಿಸ್ಟ್‌ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಕಳೆದ 3 ವರ್ಷಗಳ ಪಿಯುಸಿ ಫಲಿತಾಂಶ ಹೇಗಿತ್ತು? ಯಾವ ಜಿಲ್ಲೆಗಳು ಮೊದಲು ಮೂರು, ಕೊನೆಯ ...