Bengaluru,New Delhi, ಏಪ್ರಿಲ್ 26 -- ನವದೆಹಲಿ: ಮಹತ್ವದ ಸುಧಾರಣಾ ಬೆಳವಣಿಗೆಯೊಂದರಲ್ಲಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆ ವರ್ಗಾವಣೆ ನಿಯಮವನ್ನು ಸರಳಗೊಳಿಸಿದೆ. ಈ ಕ್ರಮದಿಂದಾಗಿ 1.25 ಕೋಟಿ ಇಪಿಎಫ್‌ಒ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಸರಳವಾಗಿ ಹೇಳಬೇಕು ಎಂದರೆ, ಪಿಎಫ್ ಖಾತೆ ವರ್ಗಾವಣೆ (ಪಿಎಫ್ ಮೊತ್ತ ವರ್ಗಾವಣೆ) ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ.
ಪಿಎಫ್ ಖಾತೆ ವರ್ಗಾವಣೆಗೆ ಈ ಮೊದಲು ಉದ್ಯೋಗದಾತರ ಅನುಮೋದನೆ ಬೇಕಾಗಿತ್ತು. ಇನ್ನು ಹಾಗೆ ಕಾಯಬೇಕಾಗಿಲ್ಲ. ಉದ್ಯೋಗಿಗಳು ಕೆಲಸ ಬದಲಾಯಿಸಿದಾಗ ಈ ರೀತಿ ಉದ್ಯೋಗದಾತರ ಅನುಮೋದನೆ ಪಡೆದೇ ಪಿಎಫ್ ಖಾತೆ ಮತ್ತು ಖಾತೆಯ ಮೊತ್ತ ವರ್ಗಾವಣೆ ಮಾಡಬೇಕಾಗಿತ್ತು. ಈಗ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ನಿಯಮ ಸರಳಗೊಳಿಸಿ ಅದನ್ನು 2025 ಜನವರಿಯಿಂದಲೇ ಜಾರಿಗೊಳಿಸಿದೆ.
ಅಂದ ಹಾಗೆ, ಭವಿಷ್ಯ ನಿಧಿ ಮೊತ್ತದ ವರ್ಗಾವಣೆ ಪ್ರಕ್ರಿಯೆಯು ನೌಕರರ ಭವಿಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.