Delhi, ಮೇ 12 -- ದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಆರಂಭವಾಗಿರುವ ಯುದ್ದದ ಸನ್ನಿವೇಶದ ನಡುವೆಯೇ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಪಾಕಿಸ್ತಾನ ಹಾಗೂ ಆ ದೇಶದ ಭಯೋತ್ಪಾದನೆ ಚಟುವಟಿಕೆ, ಅಲ್ಲಿನ ಸರ್ಕಾರ, ಸೈನ್ಯದ ವರ್ತನೆಯ ವಿರುದ್ದವೇ ಇತ್ತು. 22 ನಿಮಿಷವಷ್ಟೇ ಭಾಷಣ ಮಾಡಿದ ನರೇಂದ್ರ ಮೋದಿ ಅವರು ಪಾಕಿಸ್ತಾನ ದೇಶದ ಹೆಸರನ್ನು ನೂರಕ್ಕೂ ಹೆಚ್ಚು ಬಾರಿ ತೆಗೆದುಕೊಂಡರು. ಪಾಕಿಸ್ತಾನದ ನಡವಳಿಕೆ, ಅಲ್ಲಿನ ಕುಕೃತ್ಯಗಳು, ಆ ದೇಶದ ಮೇಲೆ ಭಾರತದ ದಾಳಿ ಮೇಲೇಯೇ ತಮ್ಮ ಮಾತನ್ನು ಕೇಂದ್ರೀಕರಿಸಿದರು. ಭಾರತವನ್ನು ಅಣ್ವಸ್ತ್ರದ ಹೆಸರಿನಲ್ಲಿ ಪಾಕಿಸ್ತಾನ ಮಾತ್ರವಲ್ಲ. ಇತರೆ ಯಾವುದೇ ದೇಶಗಳು ಕೆಣಕಿದರು ಸುಮ್ಮನಿರೋಲ್ಲ. ಪಾಕಿಸ್ತಾನವನ್ನು ಬೆಂಬಲಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಜತೆ ಜತೆಯಲ್ಲಿ ಸಂಧಾನಕ್ಕೆ ನಿಂತ ಅಮೆರಿಕಾ ಹಾಗೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಸಂದೇಶವನ್ನು ರವಾನಿಸಿದರು.
ಆಪರೇಷನ್ ಸಿಂದೂರ್ ಹೆಸರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.