Bengaluru, ಫೆಬ್ರವರಿ 24 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ದುಬಾರಿ ರಿಚರ್ಡ್ ಮಿಲ್ಲೆ ವಾಚ್ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ. ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್‌ಗಳ ಗೆಲುವು ದಾಖಲಿಸಿದೆ. ಆತಿಥೇಯ ಪಾಕಿಸ್ತಾನ ಈ ಬಾರಿ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದ್ದು, ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದೆ. ಭಾರತ ಸೆಮಿಫೈನಲ್ ಪ್ರವೇಶಿಸಿದೆ. ವಿರಾಟ್ ಕೊಹ್ಲಿ ಅಚ್ಚರಿಯ 111 ಎಸೆತಗಳಲ್ಲಿ 100 ರನ್ ಗಳಿಸಿ 82ನೇ ಅಂತರರಾಷ್ಟ್ರೀಯ ಸೆಂಚುರಿ ಬಾರಿಸಿರುವುದು ಕೂಡ ದಾಖಲೆ ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಐಷಾರಾಮಿ ಬ್ರ್ಯಾಂಡ್‌ನ ವಾಚ್ ಧರಿಸಿರುವುದು ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ.
ಹಾರ್ದಿಕ್ ಪಾಂಡ್ಯ ಅವರು ಈ ಮೊದಲು ಕೂಡ ವಿವಿಧ ಪಂದ್ಯಗಳು ಮತ್ತು ಈವೆಂಟ್‌ಗಳಲ್ಲಿ ದುಬಾರಿ ಐಷಾರಾಮಿ ಬ್ರ್ಯಾಂಡ್‌ನ ಕೈಗಡಿಯಾರಗಳನ್ನು ಧರಿಸಿ ಸುದ್ದಿಯಾಗಿದ್ದರು. ಈ ಬಾರಿ ಹಾರ್ದಿಕ್ ಪಾಂಡ್ಯ, ರಿಚರ್...
Click here to read full article from source
To read the full article or to get the complete feed from this publication, please
Contact Us.