Delhi, ಮೇ 8 -- ದೆಹಲಿ: ಪಾಕಿಸ್ತಾನದ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭಾರತ ನೀಡಿದ ಎಚ್ಚರವನ್ನೂ ಲೆಕ್ಕಿಸದೇ ಪಾಕಿಸ್ತಾನವು ಗುರುವಾರ ರಾತ್ರಿ ಭಾರತದ ಗಡಿ ಭಾಗದಲ್ಲಿ ಕ್ಷಿಪಣಿ ಹಾಗೂ ಡ್ರೋಣ್ ಮೂಲಕ ದಾಳಿಯನ್ನು ಮುಂದುವರಿಸಿದೆ. ರುವಾರ ರಾತ್ರಿ ಜಮ್ಮು, ಪಂಜಾಬ್‌ನ ಪಠಾಣ್‌ಕೋಟ್ ಸಹಿತ ಗಡಿ ಭಾಗದ ಹಲವೆಡೆ ಕ್ಷಿಪಣಿಗಳ ಜತೆ ಡ್ರೋಣ್ ಹಾರಾಡಿದ ವರದಿಯಾಗಿವೆ. ಭಾರತದ ಸೇನಾ ಪಡೆಗಳು ಇದಕ್ಕೆ ತಕ್ಕ ಉತ್ತರ ನೀಡಿವೆ ಎಂದು ವರದಿಯಾಗಿದೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.