Bangalore, ಮೇ 2 -- "ನಾನು ಕನ್ನಡ ಇಷ್ಟಪಡುವೆ. ಆದರೆ, ಕ...ನ್ನ....ಡ , ... ಕನ್ನಡ..ಡ ಎಂದು ನನಗೆ ಬೆದರಿಕೆ ಹಾಕುವುದ್ಯಾಕೆ. ಕನ್ನಡ... ಕನ್ನಡ... ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ದಾಳಿಯಾಗಿರುವುದು" ಎಂದು ಸೋನು ನಿಗಮ್ ಹೇಳಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿರುವ ಈ ಜನಪ್ರಿಯ ಗಾಯಕ ಮಾತಿನ ಭರದಲ್ಲಿ "ಪಹಲ್ಗಾಮ್" ತಂದಿರುವುದು ವಿವಾದಕ್ಕೆ ಕಾರಣವಾಗಿದೆ. ಸೋನು ನಿಗಮ್ ಕ್ಷಮೆ ಕೋರಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಇತ್ತೀಚೆಗೆ ಸೋನು ನಿಗಮ್ ಕಾರ್ಯಕ್ರಮ ನೀಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಕನ್ನಡಿಗರನ್ನು ಇಷ್ಟಪಡುವೆ ಎಂದು ಈ ವಿಡಿಯೋದಲ್ಲಿ ಸೋನು ನಿಗಮ್ ಹೇಳುತ್ತಿರುವುದನ್ನು ಕಾಣಬಹುದು. ಹುಡುಗನೊಬ್ಬ ಕನ್ನಡದಲ್ಲಿ ಹಾಡಿ ಎಂದು ಹೇಳಿದಾಗ ಗಾಯಕ ತಾಳ್ಮೆ ಕಳೆದುಕೊಂಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದರು.
ನ...
Click here to read full article from source
To read the full article or to get the complete feed from this publication, please
Contact Us.