नई दिल्ली,Bangalore, ಮೇ 28 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಪ್ಲೇಆಫ್ ಹೋರಾಟ. ಮೇ 29ರಿಂದಲೇ ಈ ಪಂದ್ಯಗಳು ಆರಂಭವಾಗಲಿವೆ. ಈ 70 ಲೀಗ್ ಪಂದ್ಯಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ನೂರ್ ಅಹ್ಮದ್ 24 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಆದರೆ, ಸಿಎಸ್ಕೆ ಪ್ಲೇಆಫ್ ತಲುಪದ ಕಾರಣ ನೂರ್ ಅಹ್ಮದ್ ಅವರ ಬಳಿಯೇ ಪರ್ಪಲ್ ಕ್ಯಾಪ್ ಉಳಿಯುವುದು ಅಸಾಧ್ಯವಾಗಿದೆ. ಏಕೆಂದರೆ ಈ ಕ್ಯಾಪ್ ಪಡೆಯಲು ಇನ್ನೂ ಐವರು ರೇಸ್ನಲ್ಲಿದ್ದಾರೆ. ಸದ್ಯಕ್ಕೀಗ ಪರ್ಪಲ್ಕ್ಯಾಪ್ ರೇಸ್ನಲ್ಲಿ ಇರುವವರು ಯಾರು? ಇಲ್ಲಿದೆ ಪಟ್ಟಿ.
ಗುಜರಾತ್ ಟೈಟಾನ್ಸ್ ವೇಗಿ ಪ್ರಸಿದ್ಧ್ ಕೃಷ್ಣ 23 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನಿ ನೂರ್ ಅಹ್ಮದ್ ಮತ್ತು ತನ್ನ ನಡುವೆ ಕೇವಲ ಒಂದು ವಿಕೆಟ್ ಅಂತರವಿದೆ. ಇದೀಗ ಜಿಟಿ ಎಲಿಮಿನೇಟರ್ನಲ್ಲಿ ಮೇ 30ರಂದು ಮುಂಬೈ ಇಂಡಿಯನ್ಸ್ ವಿರುದ್...
Click here to read full article from source
To read the full article or to get the complete feed from this publication, please
Contact Us.