ಭಾರತ, ಮೇ 17 -- ಈ ಬಾರಿಯ ಹತ್ತು ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳು ಬಿಡುಗಡೆಯಾಗಿವೆ. 12ನೇ ತರಗತಿಯ 24,000 ಸಿಬಿಎಸ್‌ಇ (cbse) ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಮತ್ತು 1.1 ಲಕ್ಷದ ವಿದ್ಯಾರ್ಥಿಗಳು ಶೇ 90 ದಾಟಿದ್ದಾರೆ. 10ನೇ ತರಗತಿಯ 2 ಲಕ್ಷದ ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. (Source - cbseresults.nic.in)
ಫಲಿತಾಂಶ ಬಿಡುಗಡೆಯಾಗುತ್ತಿದ್ದಂತೆಯೇ ಶಾಲೆಯ ಹೊರಗಡೆ, ದೊಡ್ಡ ಗಾತ್ರದ ಹೋರ್ಡಿಂಗ್‌ಗಳು ನೇತಾಡುವುದಕ್ಕೆ ಪ್ರಾರಂಭವಾದವು. ಹೆಚ್ಚಿನ ಅಂಕಗಳನ್ನು ಗಳಿಸಿರುವ ಮಕ್ಕಳ ಫೋಟೊಗಳು ಮತ್ತು ಅವರ ಪರ್ಸೆಂಟೇಜ್‌ಗಳನ್ನು (%) ಈ ಹೋರ್ಡಿಂಗ್‌ಗಳು ಪ್ರದರ್ಶಿಸುತ್ತಿವೆ. ಇಂತಹ ವಿದ್ಯಾರ್ಥಿಗಳ ಪೋಷಕರಿಗೆ ಇದು ಸಂತೋಷ ಮತ್ತು ಹೆಮ್ಮೆಯ ವಿಚಾರವೆೇ ಸರಿ.
ಒಂದು ಕಾಲದಲ್ಲಿ, ಶೇ 100 ನೂರಕ್ಕೆ ನೂರು ಅಥವಾ 90 ಗಳಿಸುವುದು ಕೂಡ ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿತ್ತು. ಸಮಾಜಶಾಸ್ತ್ರ ಮತ್ತು ಭಾಷಾ ಪರಿಕ್ಷೆಗಳಲ್ಲಿ ಪೂರ್ಣ ಅಂಕಗಳನ್ನು ಪಡೆಯುವುದು ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.