Bengaluru, ಮೇ 23 -- ಬೇಸಿಗೆಕಾಲ ಇನ್ನೂ ಮುಗಿದಿಲ್ಲ. ಈಗಾಗಲೇ ಪೂರ್ವ ಮುಂಗಾರಿನ ಆರ್ಭಟವೂ ಜೋರಾಗಿದೆ. ಹಾಗಂತ ಹಲವೆಡೆ ಸೆಖೆಯೂ ಕಡಿಮೆಯಾಗಿಲ್ಲ. ಮಳೆ ಬಂದು ನಿಂತ ಬಳಿಕ ಸೆಖೆ ಹೆಚ್ಚುತ್ತಿದೆ. ಇದರಿಂದ ದೇಹವು ಸಾಕಷ್ಟು ಬೆವರುತ್ತದೆ. ಬೆವರಿನ ಜೊತೆಗೆ ವಾಸನೆ, ದದ್ದುಗಳು, ಶಿಲೀಂಧ್ರ ಸೋಂಕುಗಳು ಅಥವಾ ಚರ್ಮದ ಕಿರಿಕಿರಿಯಂತಹ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಜನರು ಸಾಮಾನ್ಯವಾಗಿ ಅವುಗಳನ್ನು ಬಹಳ ಹಗುರವಾಗಿ ಪರಿಗಣಿಸುತ್ತಾರೆ. ಆಗಾಗ ಸ್ನಾನ ಮಾಡುವ ಮೂಲಕ ಅಥವಾ ಡಿಯೋ ಸ್ಪ್ರೇ ಮಾಡುವ ಮೂಲಕ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಬೆವರು ಮತ್ತು ದದ್ದುಗಳ ವಾಸನೆಯನ್ನು ತಡೆಯಲು ಸ್ವಚ್ಛತೆ ಸಾಕಾಗುವುದಿಲ್ಲ. ಅದರಲ್ಲೂ ಮುಖ್ಯವಾಗಿ ಕಂಕುಳಿನ ದುರ್ಗಂಧ ನಿವಾರಿಸುವುದು ಬಹುತೇಕರಿಗೆ ಸವಾಲಾಗಿದೆ.
ಬೇಸಿಗೆಯಲ್ಲಿ ಚರ್ಮಕ್ಕೆ ವಿಭಿನ್ನ ರೀತಿಯ ನೈರ್ಮಲ್ಯ ದಿನಚರಿಯ ಅಗತ್ಯವಿದೆ. ಇದರಲ್ಲಿ ಕೆಲವು ಸಣ್ಣ ಅಭ್ಯಾಸಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ. ಉದಾಹರಣೆಗೆ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು. ದೇಹದ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.