Bengaluru, ಏಪ್ರಿಲ್ 24 -- ಸೀತಾ ರಾಮ ಧಾರಾವಾಹಿ ಅಂತ್ಯದ ಸನಿಹ ಬಂದಂತಿದೆ. ಇನ್ನೇನು ಭಾರ್ಗವಿಯ ಇನ್ನೊಂದು ಮುಖ ಎಲ್ಲರ ಮುಂದೆ ಕಳಚುವ ಸಮಯ ಹತ್ತಿರ ಬಂದಿದೆ.
ಇಲ್ಲಿಯವರೆಗೂ ಸಿಹಿಯ ಆತ್ಮ ಇರುವುದು ಕೇವಲ ಸುಬ್ಬಿಗೆ ಮಾತ್ರ ಗೊತ್ತಿತ್ತು. ಇದೀಗ ಆ ಆತ್ಮ ಇರುವುದು ಅಶೋಕನ ಅರಿವಿಗೆ ಬಂದಿದೆ. ಅಶೋಕನಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾಳೆ.
ಈ ನಡುವೆ ಸಿಹಿಯ ಸಾವಿಗೆ ಕಾರಣ ಏನೆಂಬುದು ಇದೀಗ ಮುನ್ನೆಲೆಗೆ ಬಂದಿದೆ. ಈ ವಿಚಾರವನ್ನು ಸ್ವತಃ ಸಿಹಿ, ಸುಬ್ಬಿಯ ಮೂಲಕ ಅಶೋಕನ ಗಮನಕ್ಕೆ ತಂದಿದ್ದಾಳೆ.
ಸಿಹಿಯದ್ದು ಆಕ್ಸಿಡೆಂಟ್ ಅಲ್ಲ ಎಂಬ ವಿಚಾರ ರಾಮ್‌ಗೆ ಹೇಳಿದ್ರೆ ಆತ ನಂಬಲ್ಲ. ಹಾಗಾಗಿ ಏಣು ಮಾಡಬೇಕು ಎಂದಾಗ, ಸಿಹಿಯೇ ತನ್ನ ಕೈಯಾರೆ ಪತ್ರವೊಂದನ್ನು ಬರೆದಿದ್ದಾಳೆ.
ಆ ಪತ್ರದಲ್ಲಿ ಹೀಗೆ ಬರೆದಿದ್ದಾಳೆ. ನಾನು ಆಕ್ಸಿಡೆಂಟ್ ಆಗಿ ಸತ್ತಿಲ್ಲ. ನನ್ನನ್ನ ಬೇಕು ಅಂತ ಸಾಯ್ಸಿದ್ದಾರೆ. ನನ್ನ ಸಾವಿಗೆ ಕಾರಣ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ ಎಂದಿದ್ದಾಳೆ.
ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಎಂದು ಅಶೋಕ್ ರಾಮನಿಗೆ ಹೇಳುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.