ಬೆಂಗಳೂರು, ಮೇ 24 -- ಐಪಿಎಲ್ 2025ರಲ್ಲಿ ಮೇ 24ರ ಶನಿವಾರ ಒಂದು ಪಂದ್ಯ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಜೈಪುರದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ತಂಡವು ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಲು ಎದುರು ನೋಡುತ್ತಿದೆ. ಅತ್ತ ಪಿಬಿಕೆಎಸ್ ತಂಡವು ಅಗ್ರ-2 ಸ್ಥಾನವನ್ನು ಪಡೆಯಲು ಮುಂದಿನ ಪಂದ್ಯವನ್ನು ಗೆದ್ದೇ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಪಂದ್ಯವು ತಟಸ್ಥ ಸ್ಥಳದಲ್ಲಿ ನಡೆಯುತ್ತಿದ್ದರೂ, ಪಂಜಾಬ್ ತಂಡಕ್ಕೆ ತವರು ಮೈದಾನವಾಗಲಿದೆ. ಪಂದ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ 10 ಅಂಶಗಳನ್ನು ನೋಡೋಣ.
ಇದನ್ನೂ ಓದಿ | ಆರ್‌ಸಿಬಿ ಸೇರಿದ ಮೊದಲ ವರ್ಷವೇ ನಾಯಕನ ಪಟ್ಟ ಪಡೆದ ಜಿತೇಶ್ ಶರ್ಮಾ; ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.