Gadag, ಮೇ 24 -- ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿರುವ ಗದಗ ನಗರದಲ್ಲಿ ಮೂರು ವರ್ಷದಿಂದ ನಡೆದಿದ್ದ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿ ಮುಗಿದು ಈಗ ಉದ್ಘಾಟನೆಗೊಂಡಿದೆ.
ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಕೊಪ್ಪಳ ಕಡೆಗೆ ಹೋಗುವ ವಿವಿಧ ರೈಲುಗಳ ಜಂಕ್ಷನ್ ಎನ್ನಿಸಿರುವ ಗದಗ ನಿಲ್ದಾಣ ಚಿಕ್ಕದಾಗಿತ್ತು. ಅದನ್ನು ಈಗ ವಿಶಾಲವಾಗಿ ರೂಪಿಸಲಾಗಿದೆ.
ಗದಗ ರೈಲ್ವೆ ನಿಲ್ದಾಣ ಒಳಕ್ಕೆ ಬರುವ ಮಾರ್ಗವೇ ಮೊದಲು ಕಿರಿದಾಗಿತ್ತು. ಈಗ ಅದೆಲ್ಲವನ್ನೂ ತೆರವುಗೊಳಿಸಿ ಹೊಸದಾಗಿ ವಿಶಾಲ ದ್ವಾರದೊಂದಿಗೆ ನಿಲ್ದಾಣವನ್ನು ಮರು ನಿರ್ಮಿಸಲಾಗಿದೆ
ಪ್ರಯಾಣಿಕರಿಗೆ ಇಲ್ಲಿ ಸೌಲಭ್ಯವೇ ಚೆನ್ನಾಗಿ ಇರಲಿಲ್ಲ. ಜನ ಕುಳಿತುಕೊಳ್ಳಲು ಪರದಾಡುವ ಸ್ಥಿತಿಯಿತ್ತು. ಈಗ ಪ್ರಯಾಣಿಕರಿಗೆ ಅತ್ಯಾಧುನಿಕ ಕುಳಿತುಕೊಳ್ಳುವ ಕೊಠಡಿಯನ್ನು ಒದಗಿಸಲಾಗಿದೆ.
ಗದಗ ನಿಲ್ದಾಣದಲ್ಲಿ ಮೊದಲು ಲಿಫ್ಟ್ ಕೂಡ ಇರಲಿಲ್ಲ. ಈಗ ಮೊದಲ ಮಹಡಿಯನ್ನು ನಿರ್ಮಿಸಿ ಅಲ್ಲಿಗೆ ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಇದರಿಂದ ಜನ ಫ್ಲಾಟ್‌ಫಾರಂ ಅನ್ನು ಬದಲಿಸಲು ಸುಲಭವಾಗಲಿದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.