ಭಾರತ, ಫೆಬ್ರವರಿ 12 -- ನೀವು ಮಾಂಸಾಹಾರವನ್ನು ಇಷ್ಟಪಡುತ್ತೀರಾ? ಚಿಕನ್‌ನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದರೆ ಇಲ್ಲಿ ಅಸ್ಸಾಮ್ ಶೈಲಿಯ ಹುರಿದ ಚಿಕನ್ ಪಾಕವಿಧಾನವನ್ನು ನೀಡಲಾಗಿದೆ. ಈ ರೆಸಿಪಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಒಂದೇ ರೀತಿಯ ಚಿಕನ್ ಖಾದ್ಯ ತಿಂದು ಬೇಸತ್ತಿದ್ದರೆ ಈ ರೀತಿ ವಿಭಿನ್ನ ಪಾಕವಿಧಾನವನ್ನು ಟ್ರೈ ಮಾಡಬಹುದು. ಅಸ್ಸಾಮ್ ಶೈಲಿಯ ಹುರಿದ ಚಿಕನ್ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- ಅರ್ಧ ಕೆಜಿ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ- ಒಂದು ಚಮಚ, ಮೆಣಸಿನ ಪುಡಿ- ಒಂದು ಚಮಚ, ಜೀರಿಗೆ ಪುಡಿ- ಒಂದು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ನಿಂಬೆ ರಸ- ಮೂರು ಚಮಚ, ಕಪ್ಪು ಎಳ್ಳು- ಅರ್ಧ ಕಪ್, ಎಣ್ಣೆ- ನಾಲ್ಕು ಚಮಚ, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಶುಂಠಿ ಪೇಸ್ಟ್- ಎರಡು ಚಮಚ, ಕತ್ತರಿಸಿದ ಈರುಳ್ಳಿ- ಕಾಲು ಕಪ್.
ಇದನ್ನೂ ಓದಿ: ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್; ಇಲ...
Click here to read full article from source
To read the full article or to get the complete feed from this publication, please
Contact Us.