ಭಾರತ, ಏಪ್ರಿಲ್ 24 -- ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳು: ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ವಾರ ಕೋರ್ಟ್: ಸ್ಟೇಟ್ ವರ್ಸಸ್ ನೋ ಬಡಿ, ಐಹೋಸ್ಟೇಜ್, ಛಾವಾ, ಬುಲೆಟ್ ಟ್ರೇನ್ ಎಕ್ಸ್‌ಪ್ಲೋಯಿಸನ್, ದೇವಾ ಸೇರಿದಂತೆ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ.
1. ಕೋರ್ಟ್: ಸ್ಟೇಟ್ ವರ್ಸಸ್ ನೋ ಬಡಿ- ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ 1 ಟ್ರೆಂಡಿಂಗ್‌ನಲ್ಲಿರುವ ಸಿನಿಮಾ. ಕೋರ್ಟ್ - ಸ್ಟೇಟ್ ವರ್ಸಸ್ ಎ ನೋಬಡಿ ಎಂಬುದು 2025ರ ತೆಲುಗು ಭಾಷೆಯ ಕಾನೂನು ಡ್ರಾಮಾ ಸಿನಿಮಾ. ರಾಮ್ ಜಗದೀಶ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಒಟಿಟಿ ಸಿನಿಮಾ ಪ್ರಿಯರಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಪ್ರಿಯದರ್ಶಿ ಪುಲಿಕೊಂಡ, ಹರ್ಷ ರೋಷನ್, ಶ್ರೀದೇವಿ, ಮತ್ತು ಶಿವಾಜಿ ಜೊತೆಗೆ ಪಿ. ಸಾಯಿ ಕುಮಾರ್, ಹರ್ಷ ವರ್ಧನ್, ರೋಹಿಣಿ, ಶುಭಲೇಖಾ ಸುಧಾಕರ್, ಸುರಭಿ ಪ್ರಭಾವತಿ ಮತ್ತು ರಾಜಶೇಖರ್ ಅಣಿಂಗಿ ನಟಿಸಿದ್ದಾರೆ.
2. ಐ ಹೋಸ್ಟೇಜ್: ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಟಾಪ್ 2ನಲ್ಲಿದೆ. ಆಪಲ್‌ಸ್ಟೋರ್...
Click here to read full article from source
To read the full article or to get the complete feed from this publication, please
Contact Us.