ಭಾರತ, ಫೆಬ್ರವರಿ 21 -- ಮನುಷ್ಯನ ದೇಹದಲ್ಲಿರುವ ಕೆಲವೊಂದು ಭಾಗಗಗಳಿಂದ ವ್ಯಕ್ತಿತ್ವ ಮತ್ತು ಗುಣಗಳನ್ನು ತಿಳಿಯಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಕಣ್ಣಿನ ಆಕಾರ, ಕೆನ್ನೆಯ ಆಕಾರ, ಮೂಗಿನ ಆಕಾರ, ತುಟಿಗಳ ಆಕಾರ, ಗಡ್ಡದ ಆಕಾರ ಹಾಗೂ ಕಿವಿಯ ಆಕಾರ ಹೀಗೆ ಕೆಲವೊಂದು ಭಾಗಗಳು ನಿಮ್ಮ ಬಗ್ಗೆ ಕುತೂಹಲಕಾರಿ ರಹಸ್ಯ ಅಂಶಗಳನ್ನು ತಿಳಿಸುತ್ತವೆ. ಅದೇ ರೀತಿಯ ಪಾದಗಳು ಕೂಡ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ನೀವು ಹೇಗೆ ಜೀವನವನ್ನು ಸಾಗಿಸುತ್ತೀರಿ, ಸಾಮರ್ಥ್ಯ ಹಾಗೂ ಗುಣಲಕ್ಷಣಗಳ ಬಗ್ಗೆಯೂ ಹೇಳುತ್ತವೆ. ಪಾದದ ಯಾವ ಆಕಾರ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಕೆಲವರಿಗೆ ಪಾದಗಳು ಚಪ್ಪಟೆ ಆಕಾರದಲ್ಲಿದ್ದರೆ ಇನ್ನೂ ಕೆಲವರಿಗೆ ಎತ್ತರವಾಗಿ ಇರುತ್ತವೆ. ಈ ಪಾದದ ಆಕಾರಗಳು ನಿಮ್ಮ ಜೀವನದ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ಚಪ್ಪಟೆ ಮತ್ತು ಎತ್ತರದ ಪಾದಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ನೀವು ಶಾಂತ ಸ್ವಭಾವದವರಾ, ನಿಮಗೆ ಬೇಗ ಸಿಟ್ಟು ಬರುತ್ತಾ; ...