Bengaluru, ಮಾರ್ಚ್ 16 -- OTT Crime Thriller Web Series: ಒಟಿಟಿಯಲ್ಲಿ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಮತ್ತು ವೆಬ್ ಸರಣಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕಮರ್ಷಿಯಲ್ ಕಂಟೆಂಟ್‌ಗಳ ಕಡೆ ಹೆಚ್ಚು ಗಮನ ಹರಿಸುವ ಟಾಲಿವುಡ್‌ನಲ್ಲಿ, ಕ್ರೈಂ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ, ವೆಬ್ ಸಿರೀಸ್‌ಗಳು ಒಂದಷ್ಟು ಕಾಣಿಸುತ್ತವೆ. ಆ ವೆಬ್ ಸಿರೀಸ್‌ಗಳನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಹೀಗಿದೆ ಮಾಹಿತಿ.
ಬಹುಭಾಷಾ ನಟಿ ತ್ರಿಷಾ ನಟಿಸಿದ ಬೃಂದಾ ವೆಬ್‌ಸಿರೀಸ್ ಕಳೆದ ವರ್ಷ ಸ್ಟ್ರೀಮಿಂಗ್ ಆರಂಭಿಸಿತ್ತು. ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ತ್ರಿಷಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕೊಲೆ ಪ್ರಕರಣಗಳನ್ನು ಬೆನ್ನತ್ತುವ ತ್ರಿಷಾ, ಆ ಕೊಲೆಯ ಹಿಂದಿರುವ ಕೈ ಯಾರದ್ದು ಎಂಬುದನ್ನು ಪತ್ತೆ ಮಾಡುತ್ತಾಳಾ? ಎಂಬುದೇ ಕಥೆ. ಕೊಲೆಗಳನ್ನು ಯಾರು ಮಾಡುತ್ತಾರೆ? ಆತನ ಪತ್ತೆ ಹೇಗೆ? ಹೀಗೆ ಒಂದಷ್ಟು ರೋಚಕ ತಿರುವುಗಳೊಂದಿಗೆ ಈ ಸಿರೀಸ್ ನೋಡಿಸಿಕೊಂಡು ಸಾಗಲಿದೆ.
ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗ...
Click here to read full article from source
To read the full article or to get the complete feed from this publication, please
Contact Us.