ಭಾರತ, ಫೆಬ್ರವರಿ 5 -- ಜಾಗತಿಕ ಮಟ್ಟದಲ್ಲಿ ತೂಕ ಏರಿಕೆಯ ಸಮಸ್ಯೆ ಎದುರಾಗಿದೆ. ವಿಶ್ವದಲ್ಲಿ ಇಬ್ಬರಲ್ಲಿ ಒಬ್ಬರು ತೂಕ ಏರಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಆದರೆ ಪ್ರಮುಖ ಕಾರಣ ಕೆಟ್ಟ ಆಹಾರ ಪದ್ಧತಿ ಹಾಗೂ ಅಸಮರ್ಪಕ ಜೀವನಶೈಲಿ. ತೂಕ ಇಳಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಅವಶ್ಯಕ. ಆದರೆ ತೂಕ ಇಳಿಸುವುದು ಖಂಡಿತ ಸುಲಭವಲ್ಲ. ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ತೂಕ ಇಳಿಸಿಕೊಳ್ಳುವುದನ್ನು ಸುಲಭಗೊಳಿಸಬಹುದು. ಇದರೊಂದಿಗೆ ನೀರು ಕೂಡ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ ಎಂದು ಹಾರ್ವರ್ಡ್ ಅಧ್ಯಯನವು ತೀರ್ಮಾನಿಸಿದೆ.
ಹೊಸ ಅಧ್ಯಯನದ ಪ್ರಕಾರ, ತೂಕ ಇಳಿಸಿಕೊಳ್ಳಲು ನೀರು ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ಸಾಕಷ್ಟು ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ ಮತ್ತು ನೀರು ಜಂಕ್ ಫುಡ್‌ಗಳ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ...
Click here to read full article from source
To read the full article or to get the complete feed from this publication, please
Contact Us.