ಭಾರತ, ಮೇ 8 -- ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಈವೆಂಟ್ಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ಸಿದ್ಧಗೊಂಡಿದೆ. ಭಾರತದಲ್ಲಿ ಜರುಗುವ ಮೊದಲ ಜಾಗತಿಕ ಜಾವೆಲಿನ್ ಟೂರ್ನಿಯಾಗಿದ್ದು, ಘಟಾನುಘಟಿಗಳೇ ಭಾಗವಹಿಸುತ್ತಿದ್ದಾರೆ. ಎರಡು ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಜಂಟಿಯಾಗಿ ಆಯೋಜನೆ ಮಾಡಲಾಗುತ್ತಿದೆ. ವಿಶ್ವ ಅಥ್ಲೆಟಿಕ್ಸ್ ಮತ್ತು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಸಹಯೋಗ ಹೊಂದಿದೆ.
ಭಾರತ ತಂಡವು ತನ್ನ ಅತಿದೊಡ್ಡ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಪ್ರದರ್ಶನಗಳಲ್ಲಿ ಒಂದಕ್ಕೆ ಸಜ್ಜಾಗುತ್ತಿದೆ. ಮೇ 24ರಂದು ಈ ಗೋಲ್ಡ್ ಲೇಬಲ್ ಸ್ಪರ್ಧೆಯು ಜಾಗತಿಕ ಜಾವೆಲಿನ್‌ನಲ್ಲಿ ವಿಶ್ವಶ್ರೇಷ್ಠ ಆಟಗಾರರೇ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಭಾರತದ ತಾರೆಗಳೂ ಮಿಂಚಿನ ಪ್ರದರ್ಶನ ನೀಡಲು ಸಿದ್ಧತೆ ನಡೆಸಿದ್ದಾರೆ. ವಿಶ್ವ ಚಾಂಪಿಯನ್‌ಗಳು, ಒಲಿಂಪಿಕ್ ಪದಕ ವಿಜೇತರು, ವಿಶ್ವ ಶ್ರೇಷ್ಠ ಆಟಗಾರರನ್ನು ಒಟ್ಟುಗೂಡಿಸುವ ಈ ಕೂಟವು ಭಾರತದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.